Local cover image
Local cover image
Amazon cover image
Image from Amazon.com

ಮಹಾಪಂಡಿತ ರಾಹುಲ ಸಂಕೃತ್ಯಾಯನ (Mahapandita rahula sankruthyayana) / ಗುಣಾಕಾರ ಮುಳೆ (Gunakara Mule).

By: Material type: TextTextLanguage: Kannada Series: ರಾಷ್ಟೀಯ ಜೀವನಚರಿತ್ರೆ ಮಾಲೆPublication details: New Delhi : National Book Trust, 1993 C.Edition: 1st edDescription: vii, 219 p. ; 21 cmISBN:
  • (8123716451 (pbk.)
Subject(s): DDC classification:
  • 923.254 MUL
Contents:
ವಿರಾಟ ವ್ಯಕ್ತಿತ್ವ-- ಅಜ್ಜನ ಕಥೆಗಳು-- ಪ್ರಥಮ ಉಡ್ಡಯನ-- ಕಲ್ಕತ್ತಾ ಚಲೋ-- ಕಾಶಿಯಲ್ಲಿ ಓದು-- ವೈರಾಗಿ ಸಾಧು-- ಸ್ವಾಮಿ ದಯಾನಂದರ ಭಿಕ್ಷು-- ರಾಜನೈತಿಕ ಕಾರ್ಯ-- ಶ್ರೀಲಂಕೆಯಲ್ಲಿ ಅಧ್ಯಯನ-ಅಧ್ಯಾಪನ-- ಪ್ರಥಮ ಟಿಬೆಟ್ ಯಾತ್ರೆ-- ಯುರೋಪು ಪ್ರವಾಸ-- ಭೂಕಂಪ ಪೀಡಿತರ ನಡುವೆ-- ದ್ವಿತೀಯ ಟಿಬೆಟ್ ಯಾತ್ರೆ-- ಏಶಿಯಾದ ಮಹಾಯಾತ್ರೆ-- ತೃತೀಯ ಟಿಬೆಟ್ ಯಾತ್ರೆ--
Summary: ಮಹಾಪಂಡಿತ ರಾಹುಲ ಸಾಂಕೃತ್ಯಾಯನರು ತಮ್ಮ ಉದಾರತೆ, ಕರ್ತವ್ಯ ನಿಷ್ಠೆ, ಸಹಜತೆ ಮತ್ತು ಸತತ ಪರಿಶ್ರಮದಿಂದ ಇಡೀ ಭಾರತದಲ್ಲಿ ಇಂದಿನ ಸಂದರ್ಭಕ್ಕೆ ಒಬ್ಬ ಪ್ರೇರಣಾಪೂರ್ಣ ವ್ಯಕ್ತಿಯಾಗಿದ್ದಾರೆ. ಅವರ ಸಾಹಿತ್ಯ ಸೃಷ್ಟಿ ಎಷ್ಟು ಸಾಹಿತ್ಯಸೃಷ್ಟಿ ವಿಶಾಲ ವ್ಯಾಪ್ತಿಯದೆಂದರೆ ಶಿಕ್ಷಣದ ಯಾವ ವಿಭಾಗಕ್ಕೇ ಆಗಲಿ ಅದರ ಅಧ್ಯಯನ ತೀರ ಅಗತ್ಯವೆನಿಸಿದೆ. ಈ ಪುಸ್ತಕವು ರಾಹುಲರ ವ್ಯಕ್ತಿತ್ವ ಮತ್ತು ಕೃತಿತ್ವವನ್ನು ಸಮಗ್ರವಾಗಿ ಪರಿಚಯಿಸುತ್ತದೆ. ರಾಹುಲರ ಪಾಂಡಿತ್ಯ, ಸಾಹಸದ ಯಾತ್ರೆಗಳು, ಅವರ ಪ್ರಖರ ವ್ಯಕ್ತಿತ್ವ ಮತ್ತು ಚಿಂತನೆ, ಲೇಖನ ಮತ್ತು ಅನ್ವೇಷಣೆಯಲ್ಲದೆ ಸಾಮಾಜಿಕ, ರಾಜನೈತಿಕ ಕಾರ್ಯಗಳು ಮತ್ತು ಅವರ ಮಹತ್ವಪೂರ್ಣ ಕೊಡುಗೆಯನ್ನು ಚಿತ್ರಿಸುವ ಪರಿಪೂರ್ಣ ಪುಸ್ತಕ ಇದಾಗಿದೆ. ರಾಹುಲರ ಬಗ್ಗೆ ಪ್ರಚಲಿತವಿದ್ದ ಊಹಾಪೋಹಗಳನ್ನು ನಿವಾರಣೆ ಮಾಡುವುದೂ ಈ ಪುಸ್ತಕದ ಉದ್ದೇಶಗಳಲ್ಲೊಂದು.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 923.254 MAL (Browse shelf(Opens below)) Available G14570
Total holds: 0

ವಿರಾಟ ವ್ಯಕ್ತಿತ್ವ--
ಅಜ್ಜನ ಕಥೆಗಳು--
ಪ್ರಥಮ ಉಡ್ಡಯನ--
ಕಲ್ಕತ್ತಾ ಚಲೋ--
ಕಾಶಿಯಲ್ಲಿ ಓದು--
ವೈರಾಗಿ ಸಾಧು--
ಸ್ವಾಮಿ ದಯಾನಂದರ ಭಿಕ್ಷು--
ರಾಜನೈತಿಕ ಕಾರ್ಯ--
ಶ್ರೀಲಂಕೆಯಲ್ಲಿ ಅಧ್ಯಯನ-ಅಧ್ಯಾಪನ--
ಪ್ರಥಮ ಟಿಬೆಟ್ ಯಾತ್ರೆ--
ಯುರೋಪು ಪ್ರವಾಸ--
ಭೂಕಂಪ ಪೀಡಿತರ ನಡುವೆ--
ದ್ವಿತೀಯ ಟಿಬೆಟ್ ಯಾತ್ರೆ--
ಏಶಿಯಾದ ಮಹಾಯಾತ್ರೆ--
ತೃತೀಯ ಟಿಬೆಟ್ ಯಾತ್ರೆ--

ಮಹಾಪಂಡಿತ ರಾಹುಲ ಸಾಂಕೃತ್ಯಾಯನರು ತಮ್ಮ ಉದಾರತೆ, ಕರ್ತವ್ಯ ನಿಷ್ಠೆ, ಸಹಜತೆ ಮತ್ತು ಸತತ ಪರಿಶ್ರಮದಿಂದ ಇಡೀ ಭಾರತದಲ್ಲಿ ಇಂದಿನ ಸಂದರ್ಭಕ್ಕೆ ಒಬ್ಬ ಪ್ರೇರಣಾಪೂರ್ಣ ವ್ಯಕ್ತಿಯಾಗಿದ್ದಾರೆ. ಅವರ ಸಾಹಿತ್ಯ ಸೃಷ್ಟಿ ಎಷ್ಟು ಸಾಹಿತ್ಯಸೃಷ್ಟಿ ವಿಶಾಲ ವ್ಯಾಪ್ತಿಯದೆಂದರೆ ಶಿಕ್ಷಣದ ಯಾವ ವಿಭಾಗಕ್ಕೇ ಆಗಲಿ ಅದರ ಅಧ್ಯಯನ ತೀರ ಅಗತ್ಯವೆನಿಸಿದೆ. ಈ ಪುಸ್ತಕವು ರಾಹುಲರ ವ್ಯಕ್ತಿತ್ವ ಮತ್ತು ಕೃತಿತ್ವವನ್ನು ಸಮಗ್ರವಾಗಿ ಪರಿಚಯಿಸುತ್ತದೆ. ರಾಹುಲರ ಪಾಂಡಿತ್ಯ, ಸಾಹಸದ ಯಾತ್ರೆಗಳು, ಅವರ ಪ್ರಖರ ವ್ಯಕ್ತಿತ್ವ ಮತ್ತು ಚಿಂತನೆ, ಲೇಖನ ಮತ್ತು ಅನ್ವೇಷಣೆಯಲ್ಲದೆ ಸಾಮಾಜಿಕ, ರಾಜನೈತಿಕ ಕಾರ್ಯಗಳು ಮತ್ತು ಅವರ ಮಹತ್ವಪೂರ್ಣ ಕೊಡುಗೆಯನ್ನು ಚಿತ್ರಿಸುವ ಪರಿಪೂರ್ಣ ಪುಸ್ತಕ ಇದಾಗಿದೆ. ರಾಹುಲರ ಬಗ್ಗೆ ಪ್ರಚಲಿತವಿದ್ದ ಊಹಾಪೋಹಗಳನ್ನು ನಿವಾರಣೆ ಮಾಡುವುದೂ ಈ ಪುಸ್ತಕದ ಉದ್ದೇಶಗಳಲ್ಲೊಂದು.

There are no comments on this title.

to post a comment.

Click on an image to view it in the image viewer

Local cover image

Total Visits to Site (September 2024 onwards):best free website hit counter