ಮಹಾಪಂಡಿತ ರಾಹುಲ ಸಂಕೃತ್ಯಾಯನ (Mahapandita rahula sankruthyayana) /

ಮುಳೆ, ಗುಣಾಕಾರ(Mule, Gunakara)

ಮಹಾಪಂಡಿತ ರಾಹುಲ ಸಂಕೃತ್ಯಾಯನ (Mahapandita rahula sankruthyayana) / ಗುಣಾಕಾರ ಮುಳೆ (Gunakara Mule). - 1st ed. - New Delhi : National Book Trust, 1993 C. - vii, 219 p. ; 21 cm. - ರಾಷ್ಟೀಯ ಜೀವನಚರಿತ್ರೆ ಮಾಲೆ. .

ವಿರಾಟ ವ್ಯಕ್ತಿತ್ವ--
ಅಜ್ಜನ ಕಥೆಗಳು--
ಪ್ರಥಮ ಉಡ್ಡಯನ--
ಕಲ್ಕತ್ತಾ ಚಲೋ--
ಕಾಶಿಯಲ್ಲಿ ಓದು--
ವೈರಾಗಿ ಸಾಧು--
ಸ್ವಾಮಿ ದಯಾನಂದರ ಭಿಕ್ಷು--
ರಾಜನೈತಿಕ ಕಾರ್ಯ--
ಶ್ರೀಲಂಕೆಯಲ್ಲಿ ಅಧ್ಯಯನ-ಅಧ್ಯಾಪನ--
ಪ್ರಥಮ ಟಿಬೆಟ್ ಯಾತ್ರೆ--
ಯುರೋಪು ಪ್ರವಾಸ--
ಭೂಕಂಪ ಪೀಡಿತರ ನಡುವೆ--
ದ್ವಿತೀಯ ಟಿಬೆಟ್ ಯಾತ್ರೆ--
ಏಶಿಯಾದ ಮಹಾಯಾತ್ರೆ--
ತೃತೀಯ ಟಿಬೆಟ್ ಯಾತ್ರೆ--

ಮಹಾಪಂಡಿತ ರಾಹುಲ ಸಾಂಕೃತ್ಯಾಯನರು ತಮ್ಮ ಉದಾರತೆ, ಕರ್ತವ್ಯ ನಿಷ್ಠೆ, ಸಹಜತೆ ಮತ್ತು ಸತತ ಪರಿಶ್ರಮದಿಂದ ಇಡೀ ಭಾರತದಲ್ಲಿ ಇಂದಿನ ಸಂದರ್ಭಕ್ಕೆ ಒಬ್ಬ ಪ್ರೇರಣಾಪೂರ್ಣ ವ್ಯಕ್ತಿಯಾಗಿದ್ದಾರೆ. ಅವರ ಸಾಹಿತ್ಯ ಸೃಷ್ಟಿ ಎಷ್ಟು ಸಾಹಿತ್ಯಸೃಷ್ಟಿ ವಿಶಾಲ ವ್ಯಾಪ್ತಿಯದೆಂದರೆ ಶಿಕ್ಷಣದ ಯಾವ ವಿಭಾಗಕ್ಕೇ ಆಗಲಿ ಅದರ ಅಧ್ಯಯನ ತೀರ ಅಗತ್ಯವೆನಿಸಿದೆ. ಈ ಪುಸ್ತಕವು ರಾಹುಲರ ವ್ಯಕ್ತಿತ್ವ ಮತ್ತು ಕೃತಿತ್ವವನ್ನು ಸಮಗ್ರವಾಗಿ ಪರಿಚಯಿಸುತ್ತದೆ. ರಾಹುಲರ ಪಾಂಡಿತ್ಯ, ಸಾಹಸದ ಯಾತ್ರೆಗಳು, ಅವರ ಪ್ರಖರ ವ್ಯಕ್ತಿತ್ವ ಮತ್ತು ಚಿಂತನೆ, ಲೇಖನ ಮತ್ತು ಅನ್ವೇಷಣೆಯಲ್ಲದೆ ಸಾಮಾಜಿಕ, ರಾಜನೈತಿಕ ಕಾರ್ಯಗಳು ಮತ್ತು ಅವರ ಮಹತ್ವಪೂರ್ಣ ಕೊಡುಗೆಯನ್ನು ಚಿತ್ರಿಸುವ ಪರಿಪೂರ್ಣ ಪುಸ್ತಕ ಇದಾಗಿದೆ. ರಾಹುಲರ ಬಗ್ಗೆ ಪ್ರಚಲಿತವಿದ್ದ ಊಹಾಪೋಹಗಳನ್ನು ನಿವಾರಣೆ ಮಾಡುವುದೂ ಈ ಪುಸ್ತಕದ ಉದ್ದೇಶಗಳಲ್ಲೊಂದು.

(8123716451 (pbk.)


Kannada literature.
Biography.
Kannada language.

923.254 MUL

Total Visits to Site (September 2024 onwards):best free website hit counter