Amazon cover image
Image from Amazon.com

ಸನ್ನಿವೇಶದಲ್ಲಿ ಸಿಕ್ಕವರು (Sanniveshadalli sikkavaru) / ಜಯಕಾಂತನ್ (Jayakantan) ; translated by ಚಿರಂಜೀವಿ (Chiranjeevi).

By: Contributor(s): Material type: TextTextLanguage: Kannada Series: ಅಂತರ ಭಾರತೀಯ ಪುಸ್ತಕ ಮಾಲೆPublication details: India : National Book Trust, 1993.Description: 322 p. ; 21 cmISBN:
  • 8123705786 (pbk.)
Subject(s): DDC classification:
  • 894.814 JAY
Summary: ಸನ್ನಿವೇಶದಲ್ಲಿ ಸಿಕ್ಕವರು ತಮಿಳು ಲೇಖಕರಾದ ಡಿ. ಜಯಕಾಂತನ್ ಅವರ ಸಿಲನೇರಂಗಳಿಲ್ ಸಿಲ ಮನಿದರ್‌ಗಳ ಎಂಬ ಪ್ರಖ್ಯಾತ ಕಾದಂಬರಿಯ ಕನ್ನಡ ರೂಪಾಂತರ, ಕಾಲ ಬದಲಾಯಿಸುತ್ತಿದೆ ಎಂದರೆ ಮನುಷ್ಯನೂ ಬದಲಾಗಬೇಕು. ಹೀಗೆ ಬದಲಾಯಿಸಿದವರನ್ನು ಕಾಲವೇ ತೋರಿಸಿಕೊಡುತ್ತದೆ. ದಲವು ಬದಲಾವಣೆಗಳು ಸಾಮಾಜಿಕ ಬದುಕಿನಲ್ಲಿ ಮಹತ್ವದ್ದಾಗಿ ಕಂಡರೂ, ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿನಲ್ಲಿ ಕಾಲಗತಿಯಲ್ಲಾದ ಬದಲಾವಣೆಯೇ, ನಿರಾಶೆ ತುಂಬಿದ ಚಿತ್ರಗಳಾಗಿಯೇ ಎದ್ದು ನಿಲ್ಲುತ್ತದೆ. ಅಂತಹ ಒಂದು ಮನುಷ್ಯ ಕುಲದ ಪ್ರತಿನಿಧಿ ಗಂಗಾ, ಅವಳ ಭೂತ, ವರ್ತಮಾನ, ಭವಿಷ್ಯ ಕಾಲದ ಏರಿಳಿತಗಳು ಕಾಲಚಕ್ರದೊಂದಿಗೆ ಉರುಳಿದ ಆಸೆ - ನಿರಾಸೆಗಳು, ಸುಖ ದುಃಖಗಳು, ಅನಿಸಿಕೆಗಳು ಮೊದಲಾದುವುಗಳ ಸರಪಣಿಯೇ, ಕಾಲಗತಿಯ ಅಲೆಗಳಲ್ಲಿ ಸಿಕ್ಕಿಕೊಂಡು, ತಳ್ಳಿಸಿಕೊಂಡು ಮುಳುಗಿ, ಅದರ ಗತಿಯಲ್ಲೇ ಮುಂದುವರಿದೂ, ದಡಕ್ಕೆಸೆಯಲ್ಪಟ್ಟ ಜೀವಿಯ ಕಥೆ ಇದು. ಡಿ. ಜಯಕಾಂತನ್ ಅವರು ಕಥೆ, ಕಾದಂಬರಿಗಳನಷ್ಟೇ ಅಲ್ಲದೆ ಅನೇಕ ರಾಜಕೀಯ ಲೇಖನಗಳನ್ನೂ ಬರೆದಿದ್ದಾರೆ. ಅವರು ಎರಡು ಚಲನ ಚಿತ್ರಗಳ ನಿರ್ದೇಶನಗಳನ್ನೂ ಕೈಗೊಂಡಿದ್ದಾರೆ. 1972 ರಲ್ಲಿ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಸನ್ನಿವೇಶದಲ್ಲಿ ಸಿಕ್ಕವರು ತಮಿಳು ಲೇಖಕರಾದ ಡಿ. ಜಯಕಾಂತನ್ ಅವರ ಸಿಲನೇರಂಗಳಿಲ್ ಸಿಲ ಮನಿದರ್‌ಗಳ ಎಂಬ ಪ್ರಖ್ಯಾತ ಕಾದಂಬರಿಯ ಕನ್ನಡ ರೂಪಾಂತರ, ಕಾಲ ಬದಲಾಯಿಸುತ್ತಿದೆ ಎಂದರೆ ಮನುಷ್ಯನೂ ಬದಲಾಗಬೇಕು. ಹೀಗೆ ಬದಲಾಯಿಸಿದವರನ್ನು ಕಾಲವೇ ತೋರಿಸಿಕೊಡುತ್ತದೆ. ದಲವು ಬದಲಾವಣೆಗಳು ಸಾಮಾಜಿಕ ಬದುಕಿನಲ್ಲಿ ಮಹತ್ವದ್ದಾಗಿ ಕಂಡರೂ, ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿನಲ್ಲಿ ಕಾಲಗತಿಯಲ್ಲಾದ ಬದಲಾವಣೆಯೇ, ನಿರಾಶೆ ತುಂಬಿದ ಚಿತ್ರಗಳಾಗಿಯೇ ಎದ್ದು ನಿಲ್ಲುತ್ತದೆ. ಅಂತಹ ಒಂದು ಮನುಷ್ಯ ಕುಲದ ಪ್ರತಿನಿಧಿ ಗಂಗಾ, ಅವಳ ಭೂತ, ವರ್ತಮಾನ, ಭವಿಷ್ಯ ಕಾಲದ ಏರಿಳಿತಗಳು ಕಾಲಚಕ್ರದೊಂದಿಗೆ ಉರುಳಿದ ಆಸೆ - ನಿರಾಸೆಗಳು, ಸುಖ ದುಃಖಗಳು, ಅನಿಸಿಕೆಗಳು ಮೊದಲಾದುವುಗಳ ಸರಪಣಿಯೇ, ಕಾಲಗತಿಯ ಅಲೆಗಳಲ್ಲಿ ಸಿಕ್ಕಿಕೊಂಡು, ತಳ್ಳಿಸಿಕೊಂಡು ಮುಳುಗಿ, ಅದರ ಗತಿಯಲ್ಲೇ ಮುಂದುವರಿದೂ, ದಡಕ್ಕೆಸೆಯಲ್ಪಟ್ಟ ಜೀವಿಯ ಕಥೆ ಇದು.
ಡಿ. ಜಯಕಾಂತನ್ ಅವರು ಕಥೆ, ಕಾದಂಬರಿಗಳನಷ್ಟೇ ಅಲ್ಲದೆ ಅನೇಕ ರಾಜಕೀಯ ಲೇಖನಗಳನ್ನೂ ಬರೆದಿದ್ದಾರೆ. ಅವರು ಎರಡು ಚಲನ ಚಿತ್ರಗಳ ನಿರ್ದೇಶನಗಳನ್ನೂ ಕೈಗೊಂಡಿದ್ದಾರೆ. 1972 ರಲ್ಲಿ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.

There are no comments on this title.

to post a comment.

Total Visits to Site (September 2024 onwards):best free website hit counter