ಸನ್ನಿವೇಶದಲ್ಲಿ ಸಿಕ್ಕವರು (Sanniveshadalli sikkavaru) / (Record no. 193350)

MARC details
000 -LEADER
fixed length control field 03010nam a22001937a 4500
008 - FIXED-LENGTH DATA ELEMENTS--GENERAL INFORMATION
fixed length control field 220630b |||||||| |||| 00| 0 kan d
020 ## - INTERNATIONAL STANDARD BOOK NUMBER
International Standard Book Number 8123705786 (pbk.)
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Classification number 894.814 JAY
100 ## - MAIN ENTRY--PERSONAL NAME
Personal name ಜಯಕಾಂತನ್ (Jayakantan)
9 (RLIN) 74353
245 ## - TITLE STATEMENT
Title ಸನ್ನಿವೇಶದಲ್ಲಿ ಸಿಕ್ಕವರು (Sanniveshadalli sikkavaru) /
Statement of responsibility, etc ಜಯಕಾಂತನ್ (Jayakantan) ; translated by ಚಿರಂಜೀವಿ (Chiranjeevi).
260 ## - PUBLICATION, DISTRIBUTION, ETC. (IMPRINT)
Place of publication, distribution, etc India :
Name of publisher, distributor, etc National Book Trust,
Date of publication, distribution, etc 1993.
300 ## - PHYSICAL DESCRIPTION
Extent 322 p. ;
Dimensions 21 cm.
440 ## - SERIES STATEMENT/ADDED ENTRY--TITLE
Title ಅಂತರ ಭಾರತೀಯ ಪುಸ್ತಕ ಮಾಲೆ.
9 (RLIN) 74354
520 ## - SUMMARY, ETC.
Summary, etc ಸನ್ನಿವೇಶದಲ್ಲಿ ಸಿಕ್ಕವರು ತಮಿಳು ಲೇಖಕರಾದ ಡಿ. ಜಯಕಾಂತನ್ ಅವರ ಸಿಲನೇರಂಗಳಿಲ್ ಸಿಲ ಮನಿದರ್‌ಗಳ ಎಂಬ ಪ್ರಖ್ಯಾತ ಕಾದಂಬರಿಯ ಕನ್ನಡ ರೂಪಾಂತರ, ಕಾಲ ಬದಲಾಯಿಸುತ್ತಿದೆ ಎಂದರೆ ಮನುಷ್ಯನೂ ಬದಲಾಗಬೇಕು. ಹೀಗೆ ಬದಲಾಯಿಸಿದವರನ್ನು ಕಾಲವೇ ತೋರಿಸಿಕೊಡುತ್ತದೆ. ದಲವು ಬದಲಾವಣೆಗಳು ಸಾಮಾಜಿಕ ಬದುಕಿನಲ್ಲಿ ಮಹತ್ವದ್ದಾಗಿ ಕಂಡರೂ, ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿನಲ್ಲಿ ಕಾಲಗತಿಯಲ್ಲಾದ ಬದಲಾವಣೆಯೇ, ನಿರಾಶೆ ತುಂಬಿದ ಚಿತ್ರಗಳಾಗಿಯೇ ಎದ್ದು ನಿಲ್ಲುತ್ತದೆ. ಅಂತಹ ಒಂದು ಮನುಷ್ಯ ಕುಲದ ಪ್ರತಿನಿಧಿ ಗಂಗಾ, ಅವಳ ಭೂತ, ವರ್ತಮಾನ, ಭವಿಷ್ಯ ಕಾಲದ ಏರಿಳಿತಗಳು ಕಾಲಚಕ್ರದೊಂದಿಗೆ ಉರುಳಿದ ಆಸೆ - ನಿರಾಸೆಗಳು, ಸುಖ ದುಃಖಗಳು, ಅನಿಸಿಕೆಗಳು ಮೊದಲಾದುವುಗಳ ಸರಪಣಿಯೇ, ಕಾಲಗತಿಯ ಅಲೆಗಳಲ್ಲಿ ಸಿಕ್ಕಿಕೊಂಡು, ತಳ್ಳಿಸಿಕೊಂಡು ಮುಳುಗಿ, ಅದರ ಗತಿಯಲ್ಲೇ ಮುಂದುವರಿದೂ, ದಡಕ್ಕೆಸೆಯಲ್ಪಟ್ಟ ಜೀವಿಯ ಕಥೆ ಇದು.<br/>ಡಿ. ಜಯಕಾಂತನ್ ಅವರು ಕಥೆ, ಕಾದಂಬರಿಗಳನಷ್ಟೇ ಅಲ್ಲದೆ ಅನೇಕ ರಾಜಕೀಯ ಲೇಖನಗಳನ್ನೂ ಬರೆದಿದ್ದಾರೆ. ಅವರು ಎರಡು ಚಲನ ಚಿತ್ರಗಳ ನಿರ್ದೇಶನಗಳನ್ನೂ ಕೈಗೊಂಡಿದ್ದಾರೆ. 1972 ರಲ್ಲಿ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
650 ## - SUBJECT ADDED ENTRY--TOPICAL TERM
Topical term or geographic name as entry element Novel.
9 (RLIN) 74355
650 ## - SUBJECT ADDED ENTRY--TOPICAL TERM
Topical term or geographic name as entry element Kannada novel.
9 (RLIN) 74356
700 ## - ADDED ENTRY--PERSONAL NAME
Personal name ಚಿರಂಜೀವಿ (Chiranjeevi)
Relator term translator
9 (RLIN) 74357
Holdings
Withdrawn status Lost status Source of classification or shelving scheme Damaged status Koha normalized classification for sorting Not for loan Home library Current library Shelving location Date acquired Total Checkouts Full call number Barcode Date last seen Price effective from Koha item type
    Dewey Decimal Classification   IP_894_814000000000000_JAY   Gulbanoo Premji Library, Azim Premji University, Bengaluru Gulbanoo Premji Library, Azim Premji University, Bengaluru 4th Floor 30/06/2022   IP 894.814 JAY G25422 30/06/2022 30/06/2022 Kannada Books

Total Visits to Site (September 2024 onwards):best free website hit counter