ಪದಾರ್ಥ ಚಿಂತಾಮಣಿ (Padartha chintamani) / ಪಾ. ವೆಂ. ಆಚಾರ್ಯ (P. V. Acharya).
Material type: TextLanguage: Kannada Publication details: Mangalore : Dattatreya Prakashana, 1991c.Edition: 1st edDescription: xv, 175 p. ; 22 cmSubject(s): DDC classification:- 894.814 ACH
Item type | Current library | Shelving location | Call number | Status | Date due | Barcode | Item holds | |
---|---|---|---|---|---|---|---|---|
Kannada Books | Gulbanoo Premji Library, Azim Premji University, Bengaluru | 4th Floor | IP 894.814 ACH (Browse shelf(Opens below)) | Available | G24569 |
ಪದಾರ್ಥ ಚಿಂತಾಮಣಿ ' ಈ ದಿಕ್ಕಿನಲ್ಲಿ [ಪದಪರಂಪರೆ (wordlore) ಎಂಬ ಜ್ಞಾನ ಪ್ರಕಾರಕ್ಕೆ ನಾಂದಿಹಾಕುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ, ಇದನ್ನು ರಚಿಸಿರು ವವರು ನಮ್ಮ ನಾಡಿನ ವಿರಳ ಬಹುಶ್ರುತರಲ್ಲಿ ಒಬ್ಬರಾದ ಪಾ. ವೆಂ. ಆಚಾರ ಅವರು ಪ್ರತಿಯೊಂದು ಪದಕ್ಕೂ ಅದರದೇ ಆದ ಚರಿತ್ರೆ ಉಂಟು, ಐತಿಹ್ಯವುಂಟು, ಕಥೆಯುಂಟು. * ಪದಾರ್ಥ ಚಿಂತಾ ಮಣಿ 'ಯಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಪದವನ್ನೂ ಈ ದೃಷ್ಟಿಗಳಿಂದ ಕಾಣಲಾಗಿದೆ ಇದೊಂದು ಅಧ್ಯಯನಪೂರ್ಣ ಪುಸ್ತಕ, ಸಾಹಿತ್ಯ ಹಾಗೂ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಆಚಾರರು ಪಡೆದಿರುವ ಅಪಾರ ತಿಳಿವಳಿಕೆಗೆ ಸಾಕ್ಷಿ. ಇದರಲ್ಲಿ ಅವರ ಊಹಾಶಕ್ತಿ ಮತ್ತು ತಾರ್ಕಿಕ ಶಕ್ತಿಗಳೂ ನಿಚ್ಚಳವಾಗಿ ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಚರಿತ್ರೆಯಿದೆ, ಭೂಗೋಳವಿದೆ, ವಿಜ್ಞಾನವಿದೆ ಸಮಾಜ ಶಾಸ್ತ್ರವಿದೆ. ಹಾಗೆ ನೋಡಿದರೆ ಇದರಲ್ಲಿ ಇಲ್ಲದ್ದು ಏನು ? ಮೇಲು ನೋಟೆಕ್ಕೆ ಲಘು ವಾದುದೆಂದು ತೋರುವ, ಆಂತರದಲ್ಲಿ ಬಹುಶ್ರುತ ಪಾಂಡಿತ್ಯವನ್ನು ಅಡಗಿಸಿಟ್ಟುಕೊಂಡಿರುವ ಈ ಪುಸ್ತಕದಿಂದ ಆಚಾರರು ಕನ್ನಡದ `ವರ್ಡ್ " (ಪದಪರಂಪರೆ) ಅಧ್ಯಯನಕ್ಕೆ ನಾಂದಿ ಹಾಕಿದ್ದಾರೆ.
There are no comments on this title.