ಅಲೆಮಾರಿ ಅಂಡಮಾನ್ ಹಾಗೂ ಮಹಾನದಿ ನೈಲ್ (Alemari Andaman haagu mahanadi Nile) / ಕೆ. ಪಿ. ಪೂರ್ಣಚಂದ್ರ ತೇಜಸ್ವಿ (K. P. Poornachandra Tejaswi).

By: Material type: TextTextLanguage: Kannada Publication details: Mysore : Pusthaka Prakashana, 1991c.Edition: 2nd edDescription: 202 p. ; 19 cmSubject(s): DDC classification:
  • 910 TEJ
Contents:
ರನ್ ವೆ -- ಅಂಡಮಾನಿನ ಕನಸುಗಳು -- ಮೂಡಿಗೆರೆಯಿಂದ ಮದ್ರಾಸಿಗೆ -- ನಾನ್ ಕೌರಿ -- ಟೊರ್ನಾಡೊ ಮತ್ತು ಕರಿಮೀನು -- ವಂಡೂರಿನ ಹವಳದ ದಂಡೆಗಳು --.
Summary: ಜಗದ್ವಿಖ್ಯಾತ ಪ್ರವಾಸಿ ಸ್ಥಳಗಳಲ್ಲಿ ಕಿಂಚಿತ್ತೂ ಇಷ್ಟವಿಲ್ಲದ, ಒಂದು ರೀತಿ ಯಲ್ಲಿ ಪ್ರವಾಸಿಗರೇ ಅಲ್ಲದ ತೇಜಸ್ವಿಯವರ ಈ ಪ್ರವಾಸಾನುಭವದ ನಿರೂಪಣೆಯೂ ಅವರ ಉಳಿದ ಬರಹಗಳಂತೆಯೇ ಅನನ್ಯ. ಅದಮ್ಯ ಕುತೂಹಲ, ಅಪಾರ ವಿನೋದದ ತೇಜಸ್ವಿಯವರ ಮನಸ್ಸಿನಲ್ಲಿ ಅಂಡಮಾನ್ ದ್ವೀಪಸ್ತೋಮ, ಅಲ್ಲಿನ ಜನಜೀವನ ಸಸ್ಯ ಸಂಪತ್ತು ಮೂಡಿಸಿದ ಶ್ರೀಮಂತ ಅನಿಸಿಕೆಗಳ ವಿಶಿಷ್ಟ ದಾಖಲೆ ಈ ಅಲೆಮಾರಿಯ ಅಂಡಮಾನ್. ತೇಜಸ್ವಿಯವರ ಮನಸ್ಸು ತಮ್ಮೆದುರು ಗುರುತಿಸಿದ್ದರ ಜೊತೆಗೆ ಒಳ ಗೊಳ್ಳುವ ಈ ಅಮೋಘ ಪ್ರಪಂಚದ ವಿವಿಧ ಮುಖಗಳನ್ನು, ಓದಿದ್ದು ಯೋಚಿಸಿದ್ದು ಅಂಡಮಾನ್ ಜೊತೆಗೇ ಹೆಣೆದುಕೊಳ್ಳುವುದನ್ನು ಈ ಅಪೂರ್ವ ನಿರೂಪಣೆಯಲ್ಲಿ ಓದುಗರು ಗುರುತಿಸಬಹುದು.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 910 TEJ (Browse shelf(Opens below)) Available G25782
Total holds: 0

It includes bibliographic information.

ರನ್ ವೆ --
ಅಂಡಮಾನಿನ ಕನಸುಗಳು --
ಮೂಡಿಗೆರೆಯಿಂದ ಮದ್ರಾಸಿಗೆ --
ನಾನ್ ಕೌರಿ --
ಟೊರ್ನಾಡೊ ಮತ್ತು ಕರಿಮೀನು --
ವಂಡೂರಿನ ಹವಳದ ದಂಡೆಗಳು --.

ಜಗದ್ವಿಖ್ಯಾತ ಪ್ರವಾಸಿ ಸ್ಥಳಗಳಲ್ಲಿ ಕಿಂಚಿತ್ತೂ ಇಷ್ಟವಿಲ್ಲದ, ಒಂದು ರೀತಿ ಯಲ್ಲಿ ಪ್ರವಾಸಿಗರೇ ಅಲ್ಲದ ತೇಜಸ್ವಿಯವರ ಈ ಪ್ರವಾಸಾನುಭವದ ನಿರೂಪಣೆಯೂ ಅವರ ಉಳಿದ ಬರಹಗಳಂತೆಯೇ ಅನನ್ಯ.
ಅದಮ್ಯ ಕುತೂಹಲ, ಅಪಾರ ವಿನೋದದ ತೇಜಸ್ವಿಯವರ ಮನಸ್ಸಿನಲ್ಲಿ ಅಂಡಮಾನ್ ದ್ವೀಪಸ್ತೋಮ, ಅಲ್ಲಿನ ಜನಜೀವನ ಸಸ್ಯ ಸಂಪತ್ತು ಮೂಡಿಸಿದ ಶ್ರೀಮಂತ ಅನಿಸಿಕೆಗಳ ವಿಶಿಷ್ಟ ದಾಖಲೆ ಈ ಅಲೆಮಾರಿಯ ಅಂಡಮಾನ್.
ತೇಜಸ್ವಿಯವರ ಮನಸ್ಸು ತಮ್ಮೆದುರು ಗುರುತಿಸಿದ್ದರ ಜೊತೆಗೆ ಒಳ ಗೊಳ್ಳುವ ಈ ಅಮೋಘ ಪ್ರಪಂಚದ ವಿವಿಧ ಮುಖಗಳನ್ನು, ಓದಿದ್ದು ಯೋಚಿಸಿದ್ದು ಅಂಡಮಾನ್ ಜೊತೆಗೇ ಹೆಣೆದುಕೊಳ್ಳುವುದನ್ನು ಈ ಅಪೂರ್ವ ನಿರೂಪಣೆಯಲ್ಲಿ ಓದುಗರು ಗುರುತಿಸಬಹುದು.

There are no comments on this title.

to post a comment.

Total Visits to Site (September 2024 onwards):best free website hit counter