Local cover image
Local cover image

ಮರೆಯಲಾಗದ ಕತೆಗಳು (Mareyalaagada kategalu) / ಬೆಸಗರಹಳ್ಳಿ ರಾಮಣ್ಣ (Besagarahalli Ramanna).

By: Contributor(s): Material type: TextTextLanguage: Kannada Series: ನುಡಿ ಮುತ್ತಿನ ಮಾಲೆPublication details: Bangaluru : Nudi Prakashana, 2012.Edition: 1st edDescription: xii, 108 p. ; 20 cmISBN:
  • (pbk.)
Subject(s): DDC classification:
  • 894.8143 BES
Contents:
ಒಂದು ಹುಡುಗನಿಗೆ ಬಿದ್ದ ಕನಸು -- ಜಾಡಮಾಲಿ -- ನೂರು ರೂಪಾಯಿ ನೋಟು -- ಕರೀಹಸ -- ಕರುಣಾಳು ಬಾ ಬೆಳಕೆ -- ಕಕರನ ಯುಗಾದಿ -- ಕೆಂಪು ಹುಂಜ -- ಮಳೆಗರೆಯಿತು ಬಾನು ಹಸುರಾಯಿತು ಮನ -- ವ್ಯಕ್ತಿಚಿತ್ರ -- ಡಾ. ಬೆಸಗರಹಳ್ಳಿ ರಾಮಣ್ಣ: ಮಾಸದ ನೆನಪು -- ಚಂದ್ರಶೇಖರ ಆಲೂರು --
Summary: ಕನ್ನಡ ಸಣ್ಣಕತೆಗಳು ಒಳಗೊಂಡಿರುವ ಅನುಭವದ್ರವ್ಯ ಅಗಾಧವಾದದು. ಮನುಷ್ಯಾನುಭವದ ಹಲವು ಮುಖಗಳ ದರ್ಶನ ಮಾಡಿಸುವ ಕನ್ನಡ ಕತೆಗಾರರು ಸಾಧಿಸುವ ಕಥನ ವೈವಿಧ್ಯ ಮತ್ತು ನಿರೂಪಣೆಯಲ್ಲಿ ತೋರಿರುವ ಪ್ರಯೋಗಶೀಲತೆಗಳೂ ಅಭ್ಯಾಸಯೋಗ್ಯವಾಗಿವೆ. ಕನ್ನಡದ ಅತ್ಯುತ್ತಮ ಕತೆಗಳು ಕೇವಲ ಕತೆ'ಗಳಾಗಿರದೆ ಕನ್ನಡದ ಸಾಂಸ್ಕೃತಿಕ ಚರಿತ್ರೆ, ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನಗಳೂ ಆಗಿವೆ. ಕನ್ನಡದ ಕತೆಗಾರ ಕೇವಲ 'ಕತೆ'ಗಳನ್ನು ಕಟ್ಟದೆ, ಅದಕ್ಕೂ ಮಿಗಿಲಾದ ವಾಂಜಿಯವನ್ನೇ ಸೃಷ್ಟಿಸಿದ್ದಾನೆ.ಇಂಥ ಕತೆಗಾರರ ಆಯ್ದ ಕತೆಗಳ ಕಿರುಸಂಪುಟಗಳನ್ನು ಪ್ರಕಟಿಸುವುದು ಈ ಮಾಲಿಕೆಯ ಉದ್ದೇಶ. ಆಯಾ ಲೇಖಕರ ನಾಲ್ಕಾರು ಪ್ರಾತಿನಿಧಿಕ ಕತೆಗಳನ್ನೂ, ಅವುಗಳ ಪ್ರವೇಶಕ್ಕೆ ನೆರವಾಗುವ ಸಂಪಾದಕೀಯ ಟಿಪ್ಪಣಿಗಳನ್ನೂ ಈ ಸಂಪುಟಗಳು ಒಳಗೊಂಡಿವೆ. ಸಂಪುಟಗಳು ಒಗ್ಗೂಡಿ ಕನ್ನಡದ ಒಂದು ಶತಮಾನದ ಸಾಹಿತ್ಯ ಸಾಧನೆಯನ್ನೂ, ಸಂಸ್ಕೃತಿಯ ಬಿಕ್ಕಟ್ಟುಗಳನ್ನೂ ಸಮಗ್ರವಾಗಿ ಬಿಂಬಿಸಬಹುದೆಂಬುದು ನಮ್ಮ ಆಶಯ.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 894.8143 BES (Browse shelf(Opens below)) Checked out 09/10/2024 G20846
Total holds: 0

ಒಂದು ಹುಡುಗನಿಗೆ ಬಿದ್ದ ಕನಸು --
ಜಾಡಮಾಲಿ --
ನೂರು ರೂಪಾಯಿ ನೋಟು --
ಕರೀಹಸ --
ಕರುಣಾಳು ಬಾ ಬೆಳಕೆ --
ಕಕರನ ಯುಗಾದಿ --
ಕೆಂಪು ಹುಂಜ --
ಮಳೆಗರೆಯಿತು ಬಾನು ಹಸುರಾಯಿತು ಮನ --
ವ್ಯಕ್ತಿಚಿತ್ರ --
ಡಾ. ಬೆಸಗರಹಳ್ಳಿ ರಾಮಣ್ಣ: ಮಾಸದ ನೆನಪು --
ಚಂದ್ರಶೇಖರ ಆಲೂರು --

ಕನ್ನಡ ಸಣ್ಣಕತೆಗಳು ಒಳಗೊಂಡಿರುವ ಅನುಭವದ್ರವ್ಯ ಅಗಾಧವಾದದು. ಮನುಷ್ಯಾನುಭವದ ಹಲವು ಮುಖಗಳ ದರ್ಶನ ಮಾಡಿಸುವ ಕನ್ನಡ ಕತೆಗಾರರು ಸಾಧಿಸುವ ಕಥನ ವೈವಿಧ್ಯ ಮತ್ತು ನಿರೂಪಣೆಯಲ್ಲಿ ತೋರಿರುವ ಪ್ರಯೋಗಶೀಲತೆಗಳೂ ಅಭ್ಯಾಸಯೋಗ್ಯವಾಗಿವೆ. ಕನ್ನಡದ ಅತ್ಯುತ್ತಮ ಕತೆಗಳು ಕೇವಲ ಕತೆ'ಗಳಾಗಿರದೆ ಕನ್ನಡದ ಸಾಂಸ್ಕೃತಿಕ ಚರಿತ್ರೆ, ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನಗಳೂ ಆಗಿವೆ. ಕನ್ನಡದ ಕತೆಗಾರ ಕೇವಲ 'ಕತೆ'ಗಳನ್ನು ಕಟ್ಟದೆ, ಅದಕ್ಕೂ ಮಿಗಿಲಾದ ವಾಂಜಿಯವನ್ನೇ ಸೃಷ್ಟಿಸಿದ್ದಾನೆ.ಇಂಥ ಕತೆಗಾರರ ಆಯ್ದ ಕತೆಗಳ ಕಿರುಸಂಪುಟಗಳನ್ನು ಪ್ರಕಟಿಸುವುದು ಈ ಮಾಲಿಕೆಯ ಉದ್ದೇಶ. ಆಯಾ ಲೇಖಕರ ನಾಲ್ಕಾರು ಪ್ರಾತಿನಿಧಿಕ ಕತೆಗಳನ್ನೂ, ಅವುಗಳ ಪ್ರವೇಶಕ್ಕೆ ನೆರವಾಗುವ ಸಂಪಾದಕೀಯ ಟಿಪ್ಪಣಿಗಳನ್ನೂ ಈ ಸಂಪುಟಗಳು ಒಳಗೊಂಡಿವೆ. ಸಂಪುಟಗಳು ಒಗ್ಗೂಡಿ ಕನ್ನಡದ ಒಂದು ಶತಮಾನದ ಸಾಹಿತ್ಯ ಸಾಧನೆಯನ್ನೂ, ಸಂಸ್ಕೃತಿಯ ಬಿಕ್ಕಟ್ಟುಗಳನ್ನೂ ಸಮಗ್ರವಾಗಿ ಬಿಂಬಿಸಬಹುದೆಂಬುದು ನಮ್ಮ ಆಶಯ.

There are no comments on this title.

to post a comment.

Click on an image to view it in the image viewer

Local cover image

Total Visits to Site (September 2024 onwards):best free website hit counter