ಸಂಕೀರ್ಣ ವಚನಸಂಪುಟ : ಐದು (Sankeerna vachanasamputa : aidu) / edited by ವೀರಣ್ಣ ರಾಜೂರ (Veeranna Rajur).

Contributor(s): Material type: TextTextLanguage: Kannada Series: ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ; vol.10.Publication details: Bangalore : Department of Kannada and Culture, 1993.Edition: 1st edDescription: xl, 733 p. ; 22 cmSubject(s): DDC classification:
  • IP 821.2 RAJ
Contents:
೧. ಕರಸ್ಥಲ ಮಲ್ಲಿಕಾರ್ಜುನದೇವರ ವಚನ--೨. ಕಾಡಸಿದ್ಧೇಶ್ವರನ ವೀರಶೈವ ಷಟ್‌ಸ್ಥಲ--೩. ಕುಷ್ಟಗಿ ಕರಿಬಸವೇಶ್ವರನ ಚಿತ್ತಸದ್ಧತಿಯ ವಚನ--೪. ಗಣದಾಸಿ ವೀರಣ್ಣನ ವಚನ--೫. ಗುರುಸಿದ್ಧದೇವರ ವಚನ--೬. ಗುಹೇಶ್ವರಯ್ಯನ ವಚನ--೭. ಗೋಣಿ ಮಾರಯ್ಯನ ವಚನ--೮. ಚೆನ್ನಯ್ಯನ ಕಂಡಿತದ ವಚನ--೯. ಜಕ್ಕಣಯ್ಯನ ನಿರಾಳಮಂತ್ರಗೋಪ್ಯ
Summary: 'ಸಮಗ್ರ ವಚನಸಾಹಿತ್ಯದ ಪ್ರಕಟನ ಯೋಜನೆ' ಕರ್ನಾಟಕ ಸರ್ಕಾರದ ಈ ವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ ದಾಖಲೆಯಾಗಿದೆ. ಇದು ಒಂದು ಸಾಹಿತ್ಯಕೃತಿಯ ಪ್ರಕಟನೆಯಲ್ಲ; ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ. ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ 'ವಚನ ವಾಹ್ಮಯ' ಏಕಕಾಲಕ್ಕೆ ಆತ್ಮ ಕಲ್ಯಾಣವನ್ನೂ ಸಮಾಜಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್ತರ ಯುಗಗಳ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರಕಟಿಸಿದ ಪ್ರಯತ್ನವಿದು. ಈ ಮೂಲಕ ಬಸವಯುಗದ ಹಲವು ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ ಬಸವೋತ್ತರ ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ. ೮೦೦ ವರ್ಷಗಳುದ್ದಕ್ಕೂ ಬೆಳೆದುಬಂದ ಈ ಸಾಹಿತ್ಯದ ವ್ಯಾಪ್ತಿಯನ್ನು ಪ್ರಥಮಬಾರಿ ಗುರುತಿಸಿಕೊಡುತ್ತಿರುವ ಈ ಸಾಹಸದ ಫಲವಾಗಿ, ೨೦ ಸಾವಿರ ವಚನಗಳು ಸುಮಾರು ೧೦ ಸಾವಿರ ಪುಟ ವ್ಯಾಪ್ತಿಯ ೧೫ ಸಂಪುಟಗಳಲ್ಲಿ (ವಚನ ಪರಿಭಾಷಾಕೋಶ ಸೇರಿ) `ಬೆಳಕು ಕಾಣುತ್ತಿವೆ.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 821.2 RAJ (Browse shelf(Opens below)) Available G14573
Total holds: 0

೧. ಕರಸ್ಥಲ ಮಲ್ಲಿಕಾರ್ಜುನದೇವರ ವಚನ--೨. ಕಾಡಸಿದ್ಧೇಶ್ವರನ ವೀರಶೈವ ಷಟ್‌ಸ್ಥಲ--೩. ಕುಷ್ಟಗಿ ಕರಿಬಸವೇಶ್ವರನ ಚಿತ್ತಸದ್ಧತಿಯ ವಚನ--೪. ಗಣದಾಸಿ ವೀರಣ್ಣನ ವಚನ--೫. ಗುರುಸಿದ್ಧದೇವರ ವಚನ--೬. ಗುಹೇಶ್ವರಯ್ಯನ ವಚನ--೭. ಗೋಣಿ ಮಾರಯ್ಯನ ವಚನ--೮. ಚೆನ್ನಯ್ಯನ ಕಂಡಿತದ ವಚನ--೯. ಜಕ್ಕಣಯ್ಯನ ನಿರಾಳಮಂತ್ರಗೋಪ್ಯ

'ಸಮಗ್ರ ವಚನಸಾಹಿತ್ಯದ ಪ್ರಕಟನ ಯೋಜನೆ' ಕರ್ನಾಟಕ ಸರ್ಕಾರದ ಈ ವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ ದಾಖಲೆಯಾಗಿದೆ. ಇದು ಒಂದು ಸಾಹಿತ್ಯಕೃತಿಯ ಪ್ರಕಟನೆಯಲ್ಲ; ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ.
ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ 'ವಚನ ವಾಹ್ಮಯ' ಏಕಕಾಲಕ್ಕೆ ಆತ್ಮ ಕಲ್ಯಾಣವನ್ನೂ ಸಮಾಜಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್ತರ ಯುಗಗಳ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರಕಟಿಸಿದ ಪ್ರಯತ್ನವಿದು. ಈ ಮೂಲಕ ಬಸವಯುಗದ ಹಲವು ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ ಬಸವೋತ್ತರ ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ.
೮೦೦ ವರ್ಷಗಳುದ್ದಕ್ಕೂ ಬೆಳೆದುಬಂದ ಈ ಸಾಹಿತ್ಯದ ವ್ಯಾಪ್ತಿಯನ್ನು ಪ್ರಥಮಬಾರಿ ಗುರುತಿಸಿಕೊಡುತ್ತಿರುವ ಈ ಸಾಹಸದ ಫಲವಾಗಿ, ೨೦ ಸಾವಿರ ವಚನಗಳು ಸುಮಾರು ೧೦ ಸಾವಿರ ಪುಟ ವ್ಯಾಪ್ತಿಯ ೧೫ ಸಂಪುಟಗಳಲ್ಲಿ (ವಚನ ಪರಿಭಾಷಾಕೋಶ ಸೇರಿ) `ಬೆಳಕು ಕಾಣುತ್ತಿವೆ.

There are no comments on this title.

to post a comment.

Total Visits to Site (September 2024 onwards):best free website hit counter