ಜನ ಗಣ ಮನ (Jana gana mana) / ಎಚ್. ಎಸ್. ರಾಘವೇಂದ್ರ ರಾವ್ (H. S. Raghavendra Rao).

By: Contributor(s): Material type: TextTextLanguage: Kannada Publication details: Bangalore : Karnataka Sahitya Academy, 1989.Edition: 1st edDescription: viii, 184 p. ; 19 cmSubject(s): DDC classification:
  • IP 910.4 RAO
Contents:
೧. ಗಣ--೨. ಜನ--೩. ಮನ
Summary: ಪ್ರವಾಸ ಸಾಹಿತ್ಯ' ಇತ್ತೀಚಿಗೆ ಕನ್ನಡದಲ್ಲಿ ರೂಪು ಗೊಳ್ಳುತ್ತಿರುವ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ತುಂಬ ಆಕರ್ಷಕವಾದ ಈ ಪ್ರಕಾರ, ಈಗಾಗಲೇ ಹಲವರ ಕೈಯಲ್ಲಿ ಕೇವಲ ಹರಟೆಯಾಗುತ್ತೆ, ಅಥವಾ ದೈನಂದಿನ ಅನುಭವ-ಅನಿಸಿಕೆಗಳ ವರದಿಯಾಗುತ್ತ, ಇಲ್ಲವೆ ನೀರಸ ಉಪನ್ಯಾಸವಾಗುತ್ತ ಪರಿಣಮಿಸಿದೆ ಎಂಬುದು ಅಪರಿಚಿತ ವಾದ ಸಂಗತಿಯೇನಲ್ಲ. ಆದರೆ, ಪ್ರವಾಸದ ಅತ್ಯಂತ ಆಕರ್ಷಕವೂ ದಟ್ಟವೂ ಆದ ಅನುಭವಗಳನ್ನು, ತಕ್ಕ ವಿವೇಚನೆಯಿಂದ, ಎಚ್ಚರದಿಂದ ಮತ್ತು ಕಲಾತ್ಮಕತೆಯಿಂದ ನಿರ್ವಹಿಸಿದ ಕೃತಿಗಳು ತೀರಾ ವಿರಳವೆಂದೇ ಹೇಳಬೇಕು. ಶ್ರೀ ರಾಘವೇಂದ್ರರಾವ್ ಅವರ 'ಜನ ಗಣ ಮನ', ಇಂಥ ವಿರಳ ಕೃತಿಗಳ ಸಾಲಿಗೆ ಖಂಡಿತವಾಗಿಯೂ ಸೇರುವಂಥ ಕೃತಿಯಾಗಿದೆ.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 910.4 RAO (Browse shelf(Opens below)) Available G13145
Total holds: 0

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬೆಳ್ಳಿಹಬ್ಬದ ಪ್ರಕಟಣೆ.

೧. ಗಣ--೨. ಜನ--೩. ಮನ

ಪ್ರವಾಸ ಸಾಹಿತ್ಯ' ಇತ್ತೀಚಿಗೆ ಕನ್ನಡದಲ್ಲಿ ರೂಪು ಗೊಳ್ಳುತ್ತಿರುವ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ತುಂಬ ಆಕರ್ಷಕವಾದ ಈ ಪ್ರಕಾರ, ಈಗಾಗಲೇ ಹಲವರ ಕೈಯಲ್ಲಿ ಕೇವಲ ಹರಟೆಯಾಗುತ್ತೆ, ಅಥವಾ ದೈನಂದಿನ ಅನುಭವ-ಅನಿಸಿಕೆಗಳ ವರದಿಯಾಗುತ್ತ, ಇಲ್ಲವೆ ನೀರಸ ಉಪನ್ಯಾಸವಾಗುತ್ತ ಪರಿಣಮಿಸಿದೆ ಎಂಬುದು ಅಪರಿಚಿತ ವಾದ ಸಂಗತಿಯೇನಲ್ಲ. ಆದರೆ, ಪ್ರವಾಸದ ಅತ್ಯಂತ ಆಕರ್ಷಕವೂ ದಟ್ಟವೂ ಆದ ಅನುಭವಗಳನ್ನು, ತಕ್ಕ ವಿವೇಚನೆಯಿಂದ, ಎಚ್ಚರದಿಂದ ಮತ್ತು ಕಲಾತ್ಮಕತೆಯಿಂದ ನಿರ್ವಹಿಸಿದ ಕೃತಿಗಳು ತೀರಾ ವಿರಳವೆಂದೇ ಹೇಳಬೇಕು. ಶ್ರೀ ರಾಘವೇಂದ್ರರಾವ್ ಅವರ 'ಜನ ಗಣ ಮನ', ಇಂಥ ವಿರಳ ಕೃತಿಗಳ ಸಾಲಿಗೆ ಖಂಡಿತವಾಗಿಯೂ ಸೇರುವಂಥ
ಕೃತಿಯಾಗಿದೆ.

There are no comments on this title.

to post a comment.

Total Visits to Site (September 2024 onwards):best free website hit counter