Local cover image
Local cover image

Women in peri-urban farming (ನಗರದ ಸುತ್ತಮುತ್ತಲ ವ್ಯವಸಾಯದಲ್ಲಿ ಮಹಿಳೆಯರು) / Raghvendra S. Vanjari and Seema Purushothaman.

By: Contributor(s): Material type: TextTextPublication details: Bengaluru : Azim Premji University, Bengaluru, 2018.Description: Subject(s): DDC classification:
  • 750 VAN
Summary: ನಗರದ ಸುತ್ತಮುತ್ತಲ ವ್ಯವಸಾಯದಲ್ಲಿ ಮಹಿಳೆಯರು ಬೆಂಗಳೂರಿನ ನಿಕಟ ನೆರೆಹೊರೆಯ ಪ್ರದೇಶಗಳಲ್ಲಿ ಬೇಸಾಯದ ಭವಿಷ್ಯವು ಬಲು ಮಂಕಾಗಿ ಕಂಡುಬಂದರೂ,ಕೆಲವು ಉತ್ಸಾಹಿ ಮಹಿಳೆಯರು ಕುಟುಂಬದ ಕಾರ್ಪಣ್ಯದ ನಡುವೆಯೂ ದೃಢ ನಿಶ್ಚಯದಿಂದ ವ್ಯವಸಾಯ ಮುಂದುವರಿಸುತ್ತಿದ್ದಾರೆ. ದೇವೀರಮ್ಮ, ಎಂಬ ಒಬ್ಬ ವಿಧವೆ ಮಹಿಳೆ, ತನ್ನ ಎರಡು ಎಕರೆ ಹೊಲದಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಮತ್ತು ಹಸುಗಳನ್ನು ಸಾಕುತ್ತಿದ್ದಾರೆ. ಅವರ ಮಕ್ಕಳು ನಗರಕ್ಕೆ ವಲಸೆ ಹೋಗಿದ್ದಾರೆ. ಹೆಮ್ಮೆಯ ರೈತಳಾದ ಇವರಿಗೆ ಗ್ರಾಮದಲ್ಲಿ ಅಪಾರ ಗೌರವವಿದೆ. ತನ್ನ ಭೂಮಿಗೆ ಅದ್ಭುತ ಬೆಲೆ ದೊರಕುತ್ತದಾದರೂ ತನ್ನ ಭೂಮಿಯನ್ನು ಮಾರಲು ಇವರು ಸಿದ್ಧವಿಲ್ಲ. ಬೇಸಾಯಕ್ಕೆ ಇಂದು ಸಹಿಷ್ಣುತೆ ಮತ್ತು ದೃಢನಿಶ್ಚಯದ ಇಂಥ ರೈತರ ವೀರ ಗಾಥೆಗಳು ಅಗತ್ಯವಿವೆ. ಫೋಟೋ ಕ್ರೆಡಿಟ್ : ರಾಘವೇಂದ್ರ ಎಸ್ ವಂಜಾರಿ
Item type: Reviews from LibraryThing.com:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Visual Materials Visual Materials Gulbanoo Premji Library of Azim Premji University, Bengaluru Ground Floor 750 VAN (Browse shelf(Opens below)) Available G51914
Total holds: 0

ನಗರದ ಸುತ್ತಮುತ್ತಲ ವ್ಯವಸಾಯದಲ್ಲಿ ಮಹಿಳೆಯರು

ಬೆಂಗಳೂರಿನ ನಿಕಟ ನೆರೆಹೊರೆಯ ಪ್ರದೇಶಗಳಲ್ಲಿ ಬೇಸಾಯದ ಭವಿಷ್ಯವು ಬಲು ಮಂಕಾಗಿ ಕಂಡುಬಂದರೂ,ಕೆಲವು ಉತ್ಸಾಹಿ ಮಹಿಳೆಯರು ಕುಟುಂಬದ ಕಾರ್ಪಣ್ಯದ ನಡುವೆಯೂ ದೃಢ ನಿಶ್ಚಯದಿಂದ ವ್ಯವಸಾಯ ಮುಂದುವರಿಸುತ್ತಿದ್ದಾರೆ. ದೇವೀರಮ್ಮ, ಎಂಬ ಒಬ್ಬ ವಿಧವೆ ಮಹಿಳೆ, ತನ್ನ ಎರಡು ಎಕರೆ ಹೊಲದಲ್ಲಿ ರಾಗಿ ಬೆಳೆಯುತ್ತಿದ್ದಾರೆ.

ಮತ್ತು ಹಸುಗಳನ್ನು ಸಾಕುತ್ತಿದ್ದಾರೆ. ಅವರ ಮಕ್ಕಳು ನಗರಕ್ಕೆ ವಲಸೆ ಹೋಗಿದ್ದಾರೆ. ಹೆಮ್ಮೆಯ ರೈತಳಾದ ಇವರಿಗೆ ಗ್ರಾಮದಲ್ಲಿ ಅಪಾರ ಗೌರವವಿದೆ. ತನ್ನ ಭೂಮಿಗೆ ಅದ್ಭುತ ಬೆಲೆ ದೊರಕುತ್ತದಾದರೂ ತನ್ನ ಭೂಮಿಯನ್ನು ಮಾರಲು ಇವರು ಸಿದ್ಧವಿಲ್ಲ. ಬೇಸಾಯಕ್ಕೆ ಇಂದು ಸಹಿಷ್ಣುತೆ ಮತ್ತು ದೃಢನಿಶ್ಚಯದ ಇಂಥ ರೈತರ ವೀರ ಗಾಥೆಗಳು ಅಗತ್ಯವಿವೆ.

ಫೋಟೋ ಕ್ರೆಡಿಟ್ : ರಾಘವೇಂದ್ರ ಎಸ್ ವಂಜಾರಿ

There are no comments on this title.

to post a comment.

Click on an image to view it in the image viewer

Local cover image