Local cover image
Local cover image

Poisons on our platter (ನಮ್ಮ ಊಟದ ತಟ್ಟೆಯಲ್ಲಿ ವಿಷಗಳು) / Raghvendra S. Vanjari and Seema Purushothaman.

By: Contributor(s): Material type: TextTextPublication details: Bengaluru : Azim Premji University, Bengaluru, 2018.Description: Subject(s): DDC classification:
  • 750 VAN
Summary: "Poisons on our platter Modern farming and chemical use goes hand in hand. Surging urban demand for non-traditional crops including flowers and exotic vegetables encourage famers to increase yield using synthetic fertilisers and pesticides. The cocktail of chemicals applied without necessary precautions damages the health of both producers and consumers and the integrity of ecosystems equally. 'Short term gains imply long term costs' is not a rule remembered well."Summary: ನಮ್ಮ ಊಟದ ತಟ್ಟೆಯಲ್ಲಿ ವಿಷಗಳು ಆಧುನಿಕ ಕೃಷಿ ಎಂದರೆ ಧಾರಾಳವಾಗಿ ರಾಸಾಯನಿಕಗಳ ಬಳಸುವುದು ಎಂದೇ ಹೇಳಬೇಕು. ಬೆಳೆಯುತ್ತಿರುವ ನಗರದಲ್ಲಿ ಹೂವುಗಳು ಮತ್ತು ವಿದೇಶೀ ತರಕಾರಿಗಳು ಸೇರಿದಂತೆ ಸಾಂಪ್ರದಾಯಿಕವಲ್ಲದ ಬೆಳೆಗಳಿಗೆ ಬಲು ಬೇಡಿಕೆ ಇದ್ದು ಇವುಗಳ ಇಳುವರಿಯನ್ನು ಹೆಚ್ಚಿಸಲು ರೈತರು ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಲು ಪ್ರೋತ್ಸಾಹಿಸಿದಂತಾಗುತ್ತದೆ.. ಅಗತ್ಯ ಮುನ್ನೆಚ್ಚರಿಕೆಗಳಿಲ್ಲದೇ ಈ ರಾಸಾಯನಿಕಗಳನ್ನು ಬಳಸುವುದರಿಂದ ಅದು ಬೆಳೆ ಬೆಳೆಯುವ ರೈತನ ಮತ್ತು ಗ್ರಾಹಕರ ಆರೋಗ್ಯವನ್ನು ಹಾನಿಗೊಳಿಸುವುದೇ ಅಲ್ಲದೆ ಅಷ್ಟೇ ಗುರುತರವಾಗಿ ಪರಿಸರ ವ್ಯವಸ್ಥೆಗಳ ಅಖಂಡತೆಯನ್ನೂ ಹಾಳುಗೆಡವುತ್ತವೆ. 'ಅಲ್ಪಾವಧಿಯ ಲಾಭಕ್ಕೆ ಹೋದರೆ ದೀರ್ಘಾವಧಿಯ ಬೆಲೆಗಳನ್ನು ತೆರಬೇಕಾಗುತ್ತದೆ 'ಎಂಬ ಮುನ್ನೆಚ್ಚರಿಕೆ ಯಾರಿಗೂ ನೆನಪಿನಲ್ಲಿಲ್ಲ. ಫೋಟೋ ಕ್ರೆಡಿಟ್ಸ್: ರಾಘವೇಂದ್ರ ಎಸ್ ವಂಜಾರಿ
Item type: Reviews from LibraryThing.com:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Visual Materials Visual Materials Gulbanoo Premji Library of Azim Premji University, Bengaluru Ground Floor 750 VAN (Browse shelf(Opens below)) Available G51911
Total holds: 0

"Poisons on our platter Modern farming and chemical use goes hand in hand. Surging urban demand for non-traditional crops including flowers and exotic vegetables encourage famers to increase yield using synthetic fertilisers and pesticides. The cocktail of chemicals applied without necessary precautions damages the health of both producers and consumers and the integrity of ecosystems equally. 'Short term gains imply long term costs' is not a rule remembered well."

ನಮ್ಮ ಊಟದ ತಟ್ಟೆಯಲ್ಲಿ ವಿಷಗಳು

ಆಧುನಿಕ ಕೃಷಿ ಎಂದರೆ ಧಾರಾಳವಾಗಿ ರಾಸಾಯನಿಕಗಳ ಬಳಸುವುದು ಎಂದೇ ಹೇಳಬೇಕು. ಬೆಳೆಯುತ್ತಿರುವ ನಗರದಲ್ಲಿ ಹೂವುಗಳು ಮತ್ತು ವಿದೇಶೀ ತರಕಾರಿಗಳು ಸೇರಿದಂತೆ

ಸಾಂಪ್ರದಾಯಿಕವಲ್ಲದ ಬೆಳೆಗಳಿಗೆ ಬಲು ಬೇಡಿಕೆ ಇದ್ದು ಇವುಗಳ ಇಳುವರಿಯನ್ನು ಹೆಚ್ಚಿಸಲು ರೈತರು ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಲು ಪ್ರೋತ್ಸಾಹಿಸಿದಂತಾಗುತ್ತದೆ.. ಅಗತ್ಯ ಮುನ್ನೆಚ್ಚರಿಕೆಗಳಿಲ್ಲದೇ ಈ ರಾಸಾಯನಿಕಗಳನ್ನು ಬಳಸುವುದರಿಂದ ಅದು ಬೆಳೆ ಬೆಳೆಯುವ ರೈತನ ಮತ್ತು ಗ್ರಾಹಕರ ಆರೋಗ್ಯವನ್ನು ಹಾನಿಗೊಳಿಸುವುದೇ ಅಲ್ಲದೆ ಅಷ್ಟೇ ಗುರುತರವಾಗಿ ಪರಿಸರ ವ್ಯವಸ್ಥೆಗಳ ಅಖಂಡತೆಯನ್ನೂ ಹಾಳುಗೆಡವುತ್ತವೆ. 'ಅಲ್ಪಾವಧಿಯ ಲಾಭಕ್ಕೆ ಹೋದರೆ ದೀರ್ಘಾವಧಿಯ ಬೆಲೆಗಳನ್ನು ತೆರಬೇಕಾಗುತ್ತದೆ 'ಎಂಬ ಮುನ್ನೆಚ್ಚರಿಕೆ ಯಾರಿಗೂ ನೆನಪಿನಲ್ಲಿಲ್ಲ.

ಫೋಟೋ ಕ್ರೆಡಿಟ್ಸ್: ರಾಘವೇಂದ್ರ ಎಸ್ ವಂಜಾರಿ

There are no comments on this title.

to post a comment.

Click on an image to view it in the image viewer

Local cover image