Local cover image
Local cover image

Farm or factory? (ಹೊಲಗಳೊ ಕಾರ್ಖಾನೆ ಗಳೋ?) / Raghvendra S. Vanjari and Seema Purushothaman.

By: Contributor(s): Material type: TextTextPublication details: Bengaluru : Azim Premji University, Bengaluru, 2018.Description: Subject(s): DDC classification:
  • 750 VAN
Summary: ಹೊಲಗಳೊ ಕಾರ್ಖಾನೆ ಗಳೋ? ಬೆಂಗಳೂರಿನ ಸುತ್ತಮುತ್ತಲಲ್ಲಿ ಪಾಲಿಹೌಸ್‌ ಕೃಷಿ ಬಲು ಬೇಗ ಹಬ್ಬುತ್ತಿರುವ ಲಾಭದಾಯಕ ವ್ಯಾಪಾರವಾಗಿದೆ. ನಗರದಿಂದ ಮತ್ತು ವಿದೇಶಕ್ಕೆ ರಪ್ತಿಗಾಗಿ ಹೂವುಗಳ ಅತಿ ಹೆಚ್ಚು ಬೇಡಿಕೆಯು ನೀರನ್ನು ಮತ್ತು ಕೃಷಿ ರಾಸಾಯನಿಕಗಳನ್ನು ಹೆಚ್ಚು ಬಳಸುವ ಪಾಲಿ ಹೌಸ್ ಕ್ರಾಂತಿಗೆ ನಾಂದಿ ಹಾಡಿದೆ. ಈ ಪಾಲಿ ಹೌಸ್ ಅನ್ನು ಹಿಂದೆ ಕೃಷಿಭೂಮಿಯಾಗಿದ್ದ ೨೫ ಎಕರೆಗಳಷ್ಟು ವಿಸ್ತೀರ್ಣದಲ್ಲಿ ಕಟ್ಟಲಾಗಿದೆ.ಈಗ ಅದರಲ್ಲಿ ೧೨೦ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ, ಅವರಲ್ಲಿ ಹಲವರು ಇತರ ರಾಜ್ಯಗಳಿಂದ ಬಂದ ಕಾರ್ಮಿಕರು.. ಫೋಟೋ ಕ್ರೆಡಿಟ್: ರಾಘವೇಂದ್ರ ಎಸ್ ವಂಜಾರಿSummary: Farm or factory? Polyhouse farming is a booming business in peri-urban Bengaluru. Demand for flowers from the city as well as for export has triggered a poly house revolution, riding on intensive use of water and agrochemicals. This poly house constructed on 25 acres of an erstwhile farmland now employ 120 labourers, including many from other states.
Item type: Reviews from LibraryThing.com:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Visual Materials Visual Materials Gulbanoo Premji Library of Azim Premji University, Bengaluru Ground Floor 750 VAN (Browse shelf(Opens below)) Available G51909
Total holds: 0

ಹೊಲಗಳೊ ಕಾರ್ಖಾನೆ ಗಳೋ?

ಬೆಂಗಳೂರಿನ ಸುತ್ತಮುತ್ತಲಲ್ಲಿ ಪಾಲಿಹೌಸ್‌ ಕೃಷಿ ಬಲು ಬೇಗ ಹಬ್ಬುತ್ತಿರುವ ಲಾಭದಾಯಕ ವ್ಯಾಪಾರವಾಗಿದೆ. ನಗರದಿಂದ ಮತ್ತು ವಿದೇಶಕ್ಕೆ ರಪ್ತಿಗಾಗಿ ಹೂವುಗಳ ಅತಿ ಹೆಚ್ಚು ಬೇಡಿಕೆಯು ನೀರನ್ನು ಮತ್ತು ಕೃಷಿ ರಾಸಾಯನಿಕಗಳನ್ನು ಹೆಚ್ಚು ಬಳಸುವ ಪಾಲಿ ಹೌಸ್ ಕ್ರಾಂತಿಗೆ ನಾಂದಿ ಹಾಡಿದೆ. ಈ ಪಾಲಿ ಹೌಸ್ ಅನ್ನು ಹಿಂದೆ ಕೃಷಿಭೂಮಿಯಾಗಿದ್ದ ೨೫ ಎಕರೆಗಳಷ್ಟು ವಿಸ್ತೀರ್ಣದಲ್ಲಿ ಕಟ್ಟಲಾಗಿದೆ.ಈಗ ಅದರಲ್ಲಿ ೧೨೦ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ, ಅವರಲ್ಲಿ ಹಲವರು ಇತರ ರಾಜ್ಯಗಳಿಂದ ಬಂದ ಕಾರ್ಮಿಕರು..

ಫೋಟೋ ಕ್ರೆಡಿಟ್: ರಾಘವೇಂದ್ರ ಎಸ್ ವಂಜಾರಿ

Farm or factory? Polyhouse farming is a booming business in peri-urban Bengaluru. Demand for flowers from the city as well as for export has triggered a poly house revolution, riding on intensive use of water and agrochemicals. This poly house constructed on 25 acres of an erstwhile farmland now employ 120 labourers, including many from other states.

There are no comments on this title.

to post a comment.

Click on an image to view it in the image viewer

Local cover image