Emerging modernity, persisting traditions (ಆಧುನಿಕತೆಯ ಆಗಮನ, ನೆಲೆನಿಂತ ಸಂಪ್ರದಾಯಗಳು) / Raghvendra S. Vanjari and Seema Purushothaman
Material type:![Text](/opac-tmpl/lib/famfamfam/BK.png)
- 750 VAN
Item type | Current library | Shelving location | Call number | Status | Date due | Barcode | Item holds | |
---|---|---|---|---|---|---|---|---|
![]() |
Gulbanoo Premji Library of Azim Premji University, Bengaluru | Ground Floor | 750 VAN (Browse shelf(Opens below)) | Available | G51904 |
"Emerging modernity, persisting traditions Co-existence of the modern and the traditional is unique about farming in the peripheries of Bengaluru. In Tubgere village of Northern Bengaluru, for instance, a small patch of farmland is prepared using tractor, while a relatively large one uses bullocks for draft power. Old, majestic tamarind and coconut trees line farms growing exotic vegetables for the city."
ಆಧುನಿಕತೆಯ ಆಗಮನ, ನೆಲೆನಿಂತ ಸಂಪ್ರದಾಯಗಳು
ಬೆಂಗಳೂರಿನ ಪರಿಧಿಯಲ್ಲಿನ ವ್ಯವಸಾಯದ ಅನನ್ಯ ಅಂಶವೆಂದರೆ ಆಧುನಿಕತೆ ಮತ್ತು ಸಾಂಪ್ರದಾಯಿಕತೆಗಳ ಸಹ-ಅಸ್ತಿತ್ವ. ಉದಾಹರಣೆಗೆ ಬೆಂಗಳೂರಿನ ಉತ್ತರದ ತೂಬುಗೆರೆ ಗ್ರಾಮದಲ್ಲಿ, ಕೃಷಿ ತುಂಡು ಭೂಮಿಯೊಂದನ್ನು ಟ್ರ್ಯಾಕ್ಟರ್ ಉಳಿಮೆ ಮಾಡುತ್ತಿದೆ, ಇನ್ನೂ ದೊಡ್ಡದಾದ ಹೊಲ ಉಳ್ಳವರು ಉಳಿಮೆಗಾಗಿ ಎತ್ತುಗಳನ್ನೇ ಬಳಸುತ್ತಾರೆ.
ವಿದೇಶಿ ತರಕಾರಿಗಳನ್ನು ಬೆಳಸುತ್ತಿರುವ ಹೊಲಗಳ ಬದಿಯಲ್ಲಿ ಹಳೆಯ,ಭವ್ಯವಾದ ಹುಣಿಸೇ ಮರ ಮತ್ತು ತೆಂಗಿನ ಮರಗಳು ಸಾಲಾಗಿ ನಿಂತಿವೆ.
ಫೋಟೋ ಕ್ರೆಡಿಟ್ : ರಾಘವೇಂದ್ರ ಎಸ್ ವಂಜಾರಿ
There are no comments on this title.