ಶಾರದೆ ಗಾನ ವಿಶಾರದೆ (Sharade gaana visharade) / ಪಿ. ಕೆ. ಮೂರ್ತಿ (P. K. Murthy).

By: Material type: TextTextLanguage: Kannada Publication details: Bangalore : Hemantha Sahithya, 1988c.Edition: 1st edDescription: 227 p. ; 18 cmSubject(s): DDC classification:
  • 894.8143 MUR
Summary: ಪರಮಾತ್ಮನ ಸೃಷ್ಟಿಯಲ್ಲಿ ಅಂಗವಿಕಲ ರಿಗೆ, ಒಂದು ಅಂಗ ವಿಕಲವಾಗಿದ್ದರೆ, ಮತ್ತೊಂದು ಅಂಗ ಬಹಳ ಸೂಕ್ಷ್ಮವಾಗಿರು ವಂತ ದೇವರು ಅನುಗ್ರಹಿಸಿರುತ್ತಾನೆ. ಕಥಾನಾಯಕಿ ಶಾರದ ಕುಂಟಿ. ಆದರೆ ಹಾಡಲು ಕುಳಿತರೆ, ರಾಗಗಳು ತಾನಾಗಿಯೇ ಹೊರಡುತ್ತವೆ. ತಾಯಿಯ ಮಾತಿಗೆ ಕಟ್ಟು ಬಿದ್ದು ಅಂಗ ಹೀನೆಯನ್ನು ರಾಮು ಲಗ್ನ ವಾಗುತ್ತಾನೆ. ತಂದೆ ನರಸಿಂಗರಾಯರ ದರ್ಪ, ಸಮಾಜ ಸೇವೆ ಮಾಡುವ ನೆಪದಲ್ಲಿ ಹೆಣ್ಣು ಮಕ್ಕಳ ಶೋಷಣೆ, ಸಂಗೀತಗಾರರ ದರ್ಪ, ಅಹಂಕಾರ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ನೈಜ ಜೀವನದ ಬದುಕನ್ನು ಸರಳ ಶೈಲಿಯಲ್ಲಿ ಶಾರದೆ ಗಾನ ವಿಶಾರದೆ ಯಲ್ಲಿ ನಿರೂಪಿಸಿದ್ದಾರೆ.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru DSERT 4th Floor DSERT 894.8143 MUR (Browse shelf(Opens below)) Available G34990
Total holds: 0

ಪರಮಾತ್ಮನ ಸೃಷ್ಟಿಯಲ್ಲಿ ಅಂಗವಿಕಲ ರಿಗೆ, ಒಂದು ಅಂಗ ವಿಕಲವಾಗಿದ್ದರೆ, ಮತ್ತೊಂದು ಅಂಗ ಬಹಳ ಸೂಕ್ಷ್ಮವಾಗಿರು ವಂತ ದೇವರು ಅನುಗ್ರಹಿಸಿರುತ್ತಾನೆ. ಕಥಾನಾಯಕಿ ಶಾರದ ಕುಂಟಿ. ಆದರೆ ಹಾಡಲು ಕುಳಿತರೆ, ರಾಗಗಳು ತಾನಾಗಿಯೇ ಹೊರಡುತ್ತವೆ. ತಾಯಿಯ ಮಾತಿಗೆ ಕಟ್ಟು ಬಿದ್ದು ಅಂಗ ಹೀನೆಯನ್ನು ರಾಮು ಲಗ್ನ ವಾಗುತ್ತಾನೆ. ತಂದೆ ನರಸಿಂಗರಾಯರ ದರ್ಪ, ಸಮಾಜ ಸೇವೆ ಮಾಡುವ ನೆಪದಲ್ಲಿ ಹೆಣ್ಣು ಮಕ್ಕಳ ಶೋಷಣೆ, ಸಂಗೀತಗಾರರ ದರ್ಪ, ಅಹಂಕಾರ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ನೈಜ ಜೀವನದ ಬದುಕನ್ನು ಸರಳ ಶೈಲಿಯಲ್ಲಿ ಶಾರದೆ ಗಾನ ವಿಶಾರದೆ ಯಲ್ಲಿ ನಿರೂಪಿಸಿದ್ದಾರೆ.

There are no comments on this title.

to post a comment.

Total Visits to Site (September 2024 onwards):best free website hit counter