ನಿಶಾನೆ (Nishane) / ಕೆ. ಉಷಾ ಪಿ. ರೈ (K. Usha P. Rai).
Material type: TextLanguage: Kannada Publication details: Bangalore : Hemantha Sahitya, 1989c.Edition: 1st edDescription: 206 p. ; 18 cmSubject(s): DDC classification:- 894.8143 RAI
Item type | Current library | Collection | Shelving location | Call number | Status | Date due | Barcode | Item holds | |
---|---|---|---|---|---|---|---|---|---|
Kannada Books | Gulbanoo Premji Library, Azim Premji University, Bengaluru | DSERT | 4th Floor | DSERT 894.8143 RAI (Browse shelf(Opens below)) | Available | G34983 |
Total holds: 0
ಭೂತಕಾಲದ ಗರ್ಭದಲ್ಲಿ ಹುದುಗಿ ಹೋದ ನಮ್ಮ ಕೆಲವು ಹೆಜ್ಜೆಗಳು ಭವಿಷ್ಯದ ಗರ್ಭದಲ್ಲಿ ಮೊಳಕೆಯೊಡೆಯುವುದು ಸಾಧ್ಯ. ಭೂತಕಾಲದ ನಿಶಾನೆ, ಭವಿಷ್ಯತ್ತಿನಲ್ಲಿ ಮೂಡಿನಿಂತಾಗ ಜೀವನದ ಗತಿಯಲ್ಲಿ ಏರಿಳಿತಗಳಾಗುತ್ತವೆ. ಕೆಲವು ಸಮಸ್ಯೆಗಳು ಎದ್ದು ನಿಲ್ಲುತ್ತವೆ. ಇದು ಜೀವನದ ರೀತಿ, ಯಾಕೆಂದರೆ ಜೀವನದಲ್ಲಿ ಹೆಜ್ಜೆ ಹಾಕುವಾಗ ಯಾರೂ ಮುಂದಿನ ಪರಿಣಾಮದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗೆ ತಲೆ ಕೆಡಿಸಿಕೊಂಡರೆ ಅದು ಜೀವನವೂ ಅಲ್ಲ. ಇದರಿಂದಾಗಿಯೇ ಜೀವನವೊಂದು ಸೀಮಾ ತೀತ ಅನುಭವಗಳ ಸಾಗರವೆಂದು ತಿಳಿದ ವರು ಹೇಳಿರುವುದು.
There are no comments on this title.
Log in to your account to post a comment.