TY - BOOK AU - ಮೂರ್ತಿ, ಡಿ. ವಿ. ಕೆ. (Murthy, D. V. K.) TI - ಜೀವನ ಮೌಲ್ಯಗಳು ಮತ್ತು ಸಾಹಿತ್ಯ (Jeevana moulyagalu mattu sahitya) U1 - 894.814 MUR PY - 1989///c CY - Mysore PB - D. V. K. Murthy KW - Critical articles KW - Progressive literature KW - Kannada N1 - ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ವಿಕೃತಿ -- ಸಾಹಿತ್ಯದಲ್ಲಿ ಶೀಲಾಶ್ಲೀಲದ ವಿವೇಚನೆ -- ಶರತ್ ಚಂದ್ರ ಚಟ್ಟೋಪಾಧ್ಯಾಯ -- ಪ್ರೇಮ್ ಚಂದ್ -- ಅಳಿದ ಮೇಲೆ -- N2 - ಸೃಜನಶೀಲ ಸಾಹಿತ್ಯದ ಮುಖ್ಯ ಆಶಯವೆಂದರೆ ತತ್ತ್ವಗಳ ತತ್ತ್ವವಾದ ಮಾನವತೆ ಎಂತಲೇ ಅದು ನಿಸ್ಸಿಮ ಜ್ಞಾನ ಸಾಧನವಾಗಿ ದ್ರಷ್ಟಾರಪ್ರಜ್ಞೆಯನ್ನು ಮೂಡಿಸಬಲ್ಲುದು. ಮಾನವೇತಿಹಾಸ, ಮಾನವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ತತ್ತ್ವಶಾಸ್ತ್ರ ಈ ಎಲ್ಲ ಜ್ಞಾನಸಾಧನಗಳ ಒಟ್ಟು ಪರಿಪಾಕ ಮಾನವಭವಿತವ್ಯದ ಪ್ರಚಲಿತ ವಸ್ತುಸ್ಥಿತಿಯಲ್ಲಿ ಮಿಡಿಯುತ್ತಿರುವುದನ್ನು ಮಾನವತಾ ಗತಿಶೀಲತೆಯಿಂದ ಸೃಜನಶೀಲ ಸಾಹಿತ್ಯವು ಪ್ರಜ್ಞಾಪೂರ್ವಕ ಪ್ರತಿಭೆಯಿಂದ ಅಭಿವ್ಯಕ್ತಿಗೊಳಿಸುವಂಥ ಅಂತಃಸತ್ತ್ವದಿಂದ ಕೂಡಿರುತ್ತದೆ. ಈ ಹಿನ್ನೆಲೆಯಲ್ಲಿ ಜೀವನ ಮೌಲ್ಯಗಳು-ಸಾಹಿತ್ಯ ಇವುಗಳ ನಡುವಣ ಮೂಲಭೂತ ಸಂಬಂಧವನ್ನು ಮಾನವತಾ ಮಾನದಂಡದಿಂದ, ಐತಿಹಾಸಿಕ-ಸಾಮಾಜಿಕ ವಸ್ತುನಿಷ್ಠೆ ಯಿಂದ ಅನುಸಂಧಾನ ಮಾಡುವುದೇ ಈ ಲೇಖನಗಳ ಲಕ್ಷ್ಮವಾಗಿರುತ್ತದೆ ER -