ಮಹಾಭಾರತದ ಉಪಕತೆಗಳು (Mahabharatada upakathegalu) / edited by ವೈ. ಎನ್. ಗುಂಡೂರಾವ್ (Y. N. Gundurao). - 1st ed. - Bangalore : Ankita Pustaka, 2012c. - 208 p. ; 22 cm.

ಅಂಕಿತ ಪುಸ್ತಕದ ೪೮೧ ನೆಯ ಪ್ರಕಟಣೆ.

* ಸರಮಾ ಎಂಬ ದೇವಲೋಕದ ನಾಯಿಯು ಜನಮೇಜಯನಿಗೆ ಕೊಟ್ಟ ಶಾಪ --
* ಆಯೋದ ದೌಮ್ಯರಿಂದ ಶಿಷ್ಯರ ಪರೀಕ್ಷೆ --
* ಕದ್ರು ಮತ್ತು ವಿನತೆಯರ ಕಥೆ --
* ಶಕುಂತಲೆಯ ಕಥೆ --
* ಕಚ - ದೇವಯಾನಿಯ ಕಥೆ --
* ಯಯಾತಿ - ದೇವಯಾನಿ - ಶರ್ಮಿಷ್ಠೆಯರ ಕಥೆ --
* ಅಣಿಮಾಂಡವ್ಯ ಮಹರ್ಷಿ ಕಥೆ --
* ವ್ಯಷಿತಾಶ್ವನ ವೃತ್ತಾಂತ --
* ಉದ್ದಾಲಕ - ಶ್ವೇತಕೇತುವಿನ ಕಥೆ --
* ಹಿಡಿಂಬೆಯ ಕಥೆ --
* ಬಕಾಸುರನ ಕಥೆ --
* ಸುಂದೋಪಸುಂದರ ಕಥೆ --
* ಇಂದ್ರಪ್ರಸ್ಥದಲ್ಲಿ ಸಭಾಭವನ ನಿರ್ಮಿಸಿದ ಮಯನ ಕಥೆ --
* ಜರಾಸಂಧನ ಕಥೆ --
* ಕಿಮಾರ (ಕಿಮ್ಮಿಾರ) ರಾಕ್ಷಸನ ಕಥೆ --
* ನಳೋಪಾಖ್ಯಾನ --.

ಮಹಾಭಾರತ ಓದಿಲ್ಲದವರಿಗೂ ಅಲ್ಲಿನ ಕಥೆಗಳು ಅಪರಿಚಿತವೇನಲ್ಲ. ಯಾರೋ ಹೇಳಿದ, ಎಲ್ಲೋ ಓದಿದ, ಎಲ್ಲೋ ಕೇಳಿದ ಈ ಕಥೆಗಳನ್ನು ಒಂದೆಡೆ ಗಮನಿಸಿದಾಗ, ಅರೆ! ಇವೆಲ್ಲಾ ಮಹಾಭಾರತದಲ್ಲಿವೆಯೇ ಎಂದು ಅಚ್ಚರಿಯಾಗುತ್ತದೆ. ಮೂಲ ಕಥೆಯೊಂದಿಗೆ ಈ ಉಪಕಥೆಗಳೂ ಹಾಸು ಹೊಕ್ಕಾಗಿವೆ. ಒಂದು ವಿಷಯ / ಘಟನೆಯನ್ನು ಇನ್ನೊಬ್ಬರಿಗೆ ಹೇಳುವಾಗ ಒಂದು ಉಪಕಥೆಯನ್ನು ಬಳಸಿಕೊಳ್ಳುವುದು ಇಲ್ಲಿಯ ಸ್ವಾರಸ್ಯ. ಹಾಗಾಗಿ ಮಹಾಭಾರತ, ನೂರಾರು ಉಪಕಥೆಗಳ ಸಮುದ್ರವೇ ಆಗಿದೆ.
ಮೂಲ ಕಥೆಯೊಂದಿಗೆ ಓದಿದಾಗ ಅಲ್ಲಿಯ ಭಾಗವಾಗಿವೆ ಕಾಣುವ ಕಥೆಗಳು, ಸ್ವತಂತ್ರ ಕಥೆಗಳಾಗಿಯೂ ಪ್ರಸಿದ್ಧವಾಗಿವೆ. ಕಿರಾತಾರ್ಜುನೀಯ, ನಳದಮಯಂತಿ, ಶಾಕುಂತಲ ಮುಂತಾದ ಕಥೆಗಳಂತೂ ಸ್ವತಂತ್ರವಾಗಿ ಬೆಳೆದು ಸ್ವರೂಪತಾಳಿವೆ. ಪ್ರತ್ಯೇಕ ಗ್ರಂಥಗಳ
ಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರ೦ಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು.



Epics of the Mahabharata.

894.814 GUN