Local cover image
Local cover image

Booming Bengaluru, shrinking farms (ಹಿಗ್ಗಿ ಬೆಳೆಯುತ್ತಿರುವ ಬೆಂಗಳೂರು ಕುಗ್ಗಿ ಕುಸಿಯುತ್ತಿರುವ ಹೊಲಗದ್ದೆಗಳು) / Raghvendra S. Vanjari and Seema Purushothaman.

By: Contributor(s): Material type: TextTextPublication details: Bengaluru : Azim Premji University, Bengaluru, 2018.Description: Subject(s): DDC classification:
  • 750 VAN
Summary: "Booming Bengaluru, shrinking farms Escalating land value and conversion to non-agricultural uses have drastically reduced the size of farm holdings in the peripheries of Bengaluru. To maintain profitability, farmers resort to intensive agricultural practices, often cultivating new crops. Most such farms rely on household labour and liberal use of ground water and agrochemicals. Krishnappa of Obichudahalli village of south Bengaluru, for instance, shifted from 4 acres of ragi to 0.5 acres of vegetables. How long will his last piece of farm land remain so is highly uncertain though."Summary: ಹಿಗ್ಗಿ ಬೆಳೆಯುತ್ತಿರುವ ಬೆಂಗಳೂರು ಕುಗ್ಗಿ ಕುಸಿಯುತ್ತಿರುವ ಹೊಲಗದ್ದೆಗಳು ಭೂಮಿ ಬೆಲೆಯಲ್ಲಿ ತೀವ್ರ ಏರಿಕೆ ಮತ್ತು ಕೃಷಿಯೇತರ ಬಳಕೆಗಳಿಗೆ ಭೂ ಪರಿವರ್ತನೆ ಬೆಂಗಳೂರು ನಗರದ ಸುತ್ತಮುತ್ತಲಲ್ಲಿ ಕೃಷಿ ಹಿಡುವಳಿಗಳ ವಿಸ್ತಾರವನ್ನು ತೀವ್ರವಾಗಿ ಕಡಿಮೆಗೊಳಿಸಿವೆ.ಬೇಸಾಯದಿಂದ ಹೆಚ್ಚು ಲಾಭಬರುವಂತೆ ನೋಡಿಕೊಳ್ಳಲು, ರೈತರು ಲಾಭತರುವ ಕೃಷಿ ಪದ್ಧತಿಗಳನ್ನು ಅವಲಂಬಿಸುತ್ತಾರೆ. ಹೆಚ್ಚಾಗಿ ಹೊಸ ಬೆಳೆಗಳನ್ನು ಬೆಳೆಸುತ್ತಾರೆ. ಇಂತಹ ಬಹಳಷ್ಟು ಕೃಷಿ ಭೂಮಿಗಳಲ್ಲಿ ಮನೆಯವರೆಲ್ಲ ದುಡಿಯಬೇಕಾಗುತ್ತದೆ ಹಾಗೆಯೇ ಹೆಚ್ಚುಹೆಚ್ಚು ಅಂತರ್ಜಲ ಮತ್ತು ಕೃಷಿ ರಾಸಾಯನಿಕಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗೆ : ದಕ್ಷಿಣ ಬೆಂಗಳೂರಿನ ಓಬಿಚುಡಾಹಳ್ಳಿ ಗ್ರಾಮದ ಕೃಷ್ಣಪ್ಪನವರು, ೪ ಎಕರೆ ಹೊಲದಲ್ಲಿ ರಾಗಿಬೆಳೆಯುತ್ತಿದ್ದವರು ಇಂದು ಅರ್ಧ ಎಕರೆ ಹೊಲದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಇಷ್ಟಾದರೂ ಅವರು ಈ ಜಮೀನು ತುಂಡನ್ನು ಎಷ್ಟು ಸಮಯದ ವರೆಗೆ ಉಳಿಸಿಕೊಂಡು ಇರಬಲ್ಲರು ಎಂಬುದು ಅನಿಶ್ಚಿತವಾಗಿದೆ. ಫೋಟೋ ಕ್ರೆಡಿಟ್ಸ್: ರಾಘವೇಂದ್ರ ಎಸ್ ವಂಜಾರಿ
Item type: Reviews from LibraryThing.com:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Visual Materials Visual Materials Gulbanoo Premji Library of Azim Premji University, Bengaluru Ground Floor 750 VAN (Browse shelf(Opens below)) Available G51919
Total holds: 0

"Booming Bengaluru, shrinking farms Escalating land value and conversion to non-agricultural uses have drastically reduced the size of farm holdings in the peripheries of Bengaluru. To maintain profitability, farmers resort to intensive agricultural practices, often cultivating new crops. Most such farms rely on household labour and liberal use of ground water and agrochemicals. Krishnappa of Obichudahalli village of south Bengaluru, for instance, shifted from 4 acres of ragi to 0.5 acres of vegetables. How long will his last piece of farm land remain so is highly uncertain though."

ಹಿಗ್ಗಿ ಬೆಳೆಯುತ್ತಿರುವ ಬೆಂಗಳೂರು ಕುಗ್ಗಿ ಕುಸಿಯುತ್ತಿರುವ ಹೊಲಗದ್ದೆಗಳು

ಭೂಮಿ ಬೆಲೆಯಲ್ಲಿ ತೀವ್ರ ಏರಿಕೆ ಮತ್ತು ಕೃಷಿಯೇತರ ಬಳಕೆಗಳಿಗೆ ಭೂ ಪರಿವರ್ತನೆ ಬೆಂಗಳೂರು ನಗರದ ಸುತ್ತಮುತ್ತಲಲ್ಲಿ ಕೃಷಿ ಹಿಡುವಳಿಗಳ ವಿಸ್ತಾರವನ್ನು ತೀವ್ರವಾಗಿ ಕಡಿಮೆಗೊಳಿಸಿವೆ.ಬೇಸಾಯದಿಂದ ಹೆಚ್ಚು ಲಾಭಬರುವಂತೆ ನೋಡಿಕೊಳ್ಳಲು, ರೈತರು ಲಾಭತರುವ ಕೃಷಿ ಪದ್ಧತಿಗಳನ್ನು ಅವಲಂಬಿಸುತ್ತಾರೆ. ಹೆಚ್ಚಾಗಿ ಹೊಸ ಬೆಳೆಗಳನ್ನು ಬೆಳೆಸುತ್ತಾರೆ. ಇಂತಹ ಬಹಳಷ್ಟು ಕೃಷಿ ಭೂಮಿಗಳಲ್ಲಿ ಮನೆಯವರೆಲ್ಲ ದುಡಿಯಬೇಕಾಗುತ್ತದೆ ಹಾಗೆಯೇ ಹೆಚ್ಚುಹೆಚ್ಚು ಅಂತರ್ಜಲ ಮತ್ತು ಕೃಷಿ ರಾಸಾಯನಿಕಗಳನ್ನು ಬಳಸಬೇಕಾಗುತ್ತದೆ.

ಉದಾಹರಣೆಗೆ : ದಕ್ಷಿಣ ಬೆಂಗಳೂರಿನ ಓಬಿಚುಡಾಹಳ್ಳಿ ಗ್ರಾಮದ ಕೃಷ್ಣಪ್ಪನವರು,

೪ ಎಕರೆ ಹೊಲದಲ್ಲಿ ರಾಗಿಬೆಳೆಯುತ್ತಿದ್ದವರು ಇಂದು ಅರ್ಧ ಎಕರೆ ಹೊಲದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಇಷ್ಟಾದರೂ ಅವರು ಈ ಜಮೀನು ತುಂಡನ್ನು ಎಷ್ಟು ಸಮಯದ ವರೆಗೆ ಉಳಿಸಿಕೊಂಡು ಇರಬಲ್ಲರು ಎಂಬುದು ಅನಿಶ್ಚಿತವಾಗಿದೆ.

ಫೋಟೋ ಕ್ರೆಡಿಟ್ಸ್: ರಾಘವೇಂದ್ರ ಎಸ್ ವಂಜಾರಿ

There are no comments on this title.

to post a comment.

Click on an image to view it in the image viewer

Local cover image