ತೇರು (Teru) / ರಾಘವೇಂದ್ರ ಪಾಟೀಲ (Raghavendra Patil).
Material type: TextLanguage: Kannada Publication details: Malladihalli : Anandakanda Granthamaale, 2003.Description: xvii, 141 p. : ill. ; 22 cmSubject(s): DDC classification:- 894.8143 PAT
Item type | Current library | Shelving location | Call number | Status | Date due | Barcode | Item holds | |
---|---|---|---|---|---|---|---|---|
Kannada Books | Gulbanoo Premji Library, Azim Premji University, Bengaluru | 4th Floor | IP 894.8143 PAT (Browse shelf(Opens below)) | Available | G25537 |
Browsing Gulbanoo Premji Library, Azim Premji University, Bengaluru shelves, Shelving location: 4th Floor Close shelf browser (Hides shelf browser)
No cover image available | No cover image available | No cover image available | No cover image available | No cover image available | No cover image available | No cover image available | ||
IP 894.8143 NIR ಡೇಗೆ ಹಕ್ಕಿ (Dege Hakki) / | IP 894.8143 PAT ಹೆಜ್ಜೆ ಮೂಡಿದ ಹಾದಿ (Hejje moodida haadi) / | IP 894.8143 PAT ದೇಸಗತಿ (Desagati) / | IP 894.8143 PAT ತೇರು (Teru) / | IP 894.8143 PRA ಹೊನ್ನ ಕಣಜ (Honna kanaja) / | IP 894.8143 PRA ಶೋಧ (Shodha) : ಪತ್ತೇದಾರಿ ಕತೆಗಳು (pattedari kategalu) / | IP 894.8143 PRE ಗೋದಾನ (Godana) / |
ತೇರು ಕನ್ನಡಕ್ಕೊಂದು ವಿಶಿಷ್ಟ ಕಾದಂಬರಿ ನಾಲ್ಕಾರು ತಲೆಮಾರುಗಳ ಕಥೆಯನ್ನು ಹೇಳುವ ಇಲ್ಲಿನ ಕಥಾನಕವು, ಸಾಂಪ್ರದಾಯಿಕ ಪ್ರಜ್ಞೆಯ ಆಕೃತಿಗಳು, ಸಾಮಾಜಿಕ ಪ್ರಜ್ಞೆಯ ಆಕೃತಿಗಳು ಮತ್ತು ವೈಚಾರಿಕ ಪ್ರಜ್ಞೆಯ ಆಕೃತಿಗಳು ಒಂದಾಗಿ ಬೆಸೆದುಕೊಂಡು ತ್ರಿವಳಿಕೂಟದಂತೆ ಏಕೀಭವಿಸಿ ಸಂಭವಿಸಿದೆ. – ಕಥನ ಭಾಷೆ ವ್ಯಕ್ತಿ – ಕುಟುಂಬ ಆಚರಣೆ ಸಂಪ್ರದಾಯ ಸಮಾಜ ಇವೆಲ್ಲವೂ ಒಂದೇ ಎಡೆಯಲ್ಲಿ ನಿಂತು ತಮ್ಮ ತಮ್ಮ ಮೈಯನ್ನು ಪಡೆದುಕೊಳ್ಳುತ್ತವೆ. ಅವು ಪಾರಸ್ಪರಿಕ ಸಹಯೋಗಗಳ ಸಮೂಲ ಸಂಬಂಧಗಳನ್ನು ಕಲೆಯ ಮೂಲಕವೇ ತಿಳಿಯಲು ಯತ್ನಿಸುತ್ತವೆ.
ಕಥೆ ಕಾದಂಬರಿಯಾಗುವ ಪರಿಯಾಗಲೀ; ಭಾಷೆ ಸರ್ವಮೂಲ ಪಡಿಪದಾರ್ಥಗಳನ್ನು ಉಪಬೃಂಹಣ ಮಾಡುವ ರೀತಿಯಾಗಲೀ; ತಾತ್ವಿಕತೆ ಅನುಭವಗಳು ಸೂಕ್ಷ್ಮವಾಗುವ ಕ್ರಮವಾಗಲೀ ನಮ್ಮನ್ನು ಬೆರಗುಗೊಳಿಸುತ್ತವೆ.
ಕಥೆಗಾರ ರಾಘವೇಂದ್ರ ಪಾಟೀಲರು ಕಾದಂಬರಿಯ ಮೂಲಕ ಕಥನದ ಹೊಸ ದಾರಿಗಳನ್ನು ನಿರ್ಮಿಸಿದ್ದಾರೆ. ಇಲ್ಲಿನ ಕಥಾನಕದ ಮೂಲಕ ನಮ್ಮನ್ನು ಒಮ್ಮೆಲೇ ಬೆರಗಿನ ಅರಮನೆಯ ಮುಂದೆ ಕೊಂಡೊಯ್ದು ನಿಲ್ಲಿಸುತ್ತಾರೆ.
There are no comments on this title.