ಜೀವನ ಮೌಲ್ಯಗಳು ಮತ್ತು ಸಾಹಿತ್ಯ (Jeevana moulyagalu mattu sahitya) / ಡಿ. ವಿ. ಕೆ. ಮೂರ್ತಿ (D. V. K. Murthy).
Material type: TextLanguage: Kannada Publication details: Mysore : D. V. K. Murthy, 1989c.Edition: 2nd edDescription: vii, 206 p. ; 18 cmSubject(s): DDC classification:- 894.814 MUR
Item type | Current library | Shelving location | Call number | Status | Date due | Barcode | Item holds | |
---|---|---|---|---|---|---|---|---|
Kannada Books | Gulbanoo Premji Library, Azim Premji University, Bengaluru | 4th Floor | IP 894.814 MUR (Browse shelf(Opens below)) | Available | G25646 |
ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ವಿಕೃತಿ --
ಸಾಹಿತ್ಯದಲ್ಲಿ ಶೀಲಾಶ್ಲೀಲದ ವಿವೇಚನೆ --
ಶರತ್ ಚಂದ್ರ ಚಟ್ಟೋಪಾಧ್ಯಾಯ --
ಪ್ರೇಮ್ ಚಂದ್ --
ಅಳಿದ ಮೇಲೆ --.
ಸೃಜನಶೀಲ ಸಾಹಿತ್ಯದ ಮುಖ್ಯ ಆಶಯವೆಂದರೆ ತತ್ತ್ವಗಳ ತತ್ತ್ವವಾದ ಮಾನವತೆ ಎಂತಲೇ ಅದು ನಿಸ್ಸಿಮ ಜ್ಞಾನ ಸಾಧನವಾಗಿ ದ್ರಷ್ಟಾರಪ್ರಜ್ಞೆಯನ್ನು ಮೂಡಿಸಬಲ್ಲುದು. ಮಾನವೇತಿಹಾಸ, ಮಾನವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ತತ್ತ್ವಶಾಸ್ತ್ರ ಈ ಎಲ್ಲ ಜ್ಞಾನಸಾಧನಗಳ ಒಟ್ಟು ಪರಿಪಾಕ ಮಾನವಭವಿತವ್ಯದ ಪ್ರಚಲಿತ ವಸ್ತುಸ್ಥಿತಿಯಲ್ಲಿ ಮಿಡಿಯುತ್ತಿರುವುದನ್ನು ಮಾನವತಾ ಗತಿಶೀಲತೆಯಿಂದ ಸೃಜನಶೀಲ ಸಾಹಿತ್ಯವು ಪ್ರಜ್ಞಾಪೂರ್ವಕ ಪ್ರತಿಭೆಯಿಂದ ಅಭಿವ್ಯಕ್ತಿಗೊಳಿಸುವಂಥ ಅಂತಃಸತ್ತ್ವದಿಂದ ಕೂಡಿರುತ್ತದೆ. ಈ ಹಿನ್ನೆಲೆಯಲ್ಲಿ ಜೀವನ ಮೌಲ್ಯಗಳು-ಸಾಹಿತ್ಯ ಇವುಗಳ ನಡುವಣ ಮೂಲಭೂತ ಸಂಬಂಧವನ್ನು ಮಾನವತಾ ಮಾನದಂಡದಿಂದ, ಐತಿಹಾಸಿಕ-ಸಾಮಾಜಿಕ ವಸ್ತುನಿಷ್ಠೆ ಯಿಂದ ಅನುಸಂಧಾನ ಮಾಡುವುದೇ ಈ ಲೇಖನಗಳ ಲಕ್ಷ್ಮವಾಗಿರುತ್ತದೆ.
There are no comments on this title.