ಪರಿಸರದ ಕಥೆ (Parisarada kathe) / ಕೆ. ಪಿ. ಪೂರ್ಣಚಂದ್ರ ತೇಜಸ್ವಿ (K. P. Poornachandra Tejaswi).

By: Material type: TextTextLanguage: Kannada Publication details: Mysore : Pustaka Prakashana, 1991c.Edition: 1st edDescription: 168 p. : ill. ; 21 cmSubject(s): DDC classification:
  • 894.814 TEJ
Contents:
ಪರಿಸರದ ಕತೆ -- ಮಾನೀಟರ್ -- ಕಿವಿಯೊಡನೆ ಒಂದು ದಿನ -- ಮಾಸ್ತಿ ಮತ್ತು ಬೈರ -- ಸುಸ್ಮಿತ ಮತ್ತು ಹಕ್ಕಿಮರಿ -- ಎಂಗ್ಟನ ಪುಂಗಿ -- ಸಂಬಳಕ್ಕೆ ಸಿಕ್ಕಿಕೊಂಡದೆವ್ವ -- ಕುಕ್ಕುಟ ಪಿಶಾಚ -- ಕಾಳಪ್ಪನ ಕೋಬ್ರ -- ಕೆರೆಯ ದಡದಲ್ಲಿ -- ಗಾಡ್ಲಿ -- ಮೂಲಿಕೆ ಬಳ್ಳಿಯ ಸುತ್ತ -- ಪ್ಯಾರನಿಗೆ ಸೈತಾನ್ ಕಾಟ -- ಅವಾಂತರದ ಸೀನಪ್ಪ --.
Summary: ನಾವೆಲ್ಲ ನೋಡಿದರೂ ಕಾಣದ ನಮ್ಮ ಸುತ್ತಲಿನ ಬದುಕು. ಪರಿಸರದಲ್ಲೇ ಸೂಕ್ಷ್ಮ ವಿವರಗಳನ್ನು ಕಾಣುವ, ಅದರ ಮೂಲಕ ಅರಿವಿನ ಮಿಂಚನ್ನು ತೋರಿಸುವ ತೇಜಸ್ವಿಯವರ ಈ ಕತೆಗಳು ಕನ್ನಡಕ್ಕೆ ಹೊಸದು. ಪರಿಸರ ಪ್ರಜ್ಞೆಯು ವಾದ, ಹೋರಾಟ, ಅಂಕಿ ಅಂಶಗಳಷ್ಟೇ ಅಲ್ಲ ಪ್ರಕೃತಿಯೊಡನೆ ಸುಖದುಃಖದ ಸಂವಾದದ ಸಂಬಂಧವೂ ಹೌದು. ತಮ್ಮ ಎಂದಿನ ವಿಶಿಷ್ಟ ಶೈಲಿಯ ಮೂಲಕ ತೇಜಸ್ವಿ ಈ ಸಂವಾದ, ಸಂಬಂಧವನ್ನು ಆಪ್ತವಾಗಿಸಿದ್ದಾರೆ.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 894.814 TEJ (Browse shelf(Opens below)) Available G24920
Total holds: 0

ಪರಿಸರದ ಕತೆ --
ಮಾನೀಟರ್ --
ಕಿವಿಯೊಡನೆ ಒಂದು ದಿನ --
ಮಾಸ್ತಿ ಮತ್ತು ಬೈರ --
ಸುಸ್ಮಿತ ಮತ್ತು ಹಕ್ಕಿಮರಿ --
ಎಂಗ್ಟನ ಪುಂಗಿ --
ಸಂಬಳಕ್ಕೆ ಸಿಕ್ಕಿಕೊಂಡದೆವ್ವ --
ಕುಕ್ಕುಟ ಪಿಶಾಚ --
ಕಾಳಪ್ಪನ ಕೋಬ್ರ --
ಕೆರೆಯ ದಡದಲ್ಲಿ --
ಗಾಡ್ಲಿ --
ಮೂಲಿಕೆ ಬಳ್ಳಿಯ ಸುತ್ತ --
ಪ್ಯಾರನಿಗೆ ಸೈತಾನ್ ಕಾಟ --
ಅವಾಂತರದ ಸೀನಪ್ಪ --.

ನಾವೆಲ್ಲ ನೋಡಿದರೂ ಕಾಣದ ನಮ್ಮ ಸುತ್ತಲಿನ ಬದುಕು. ಪರಿಸರದಲ್ಲೇ ಸೂಕ್ಷ್ಮ ವಿವರಗಳನ್ನು ಕಾಣುವ, ಅದರ ಮೂಲಕ ಅರಿವಿನ ಮಿಂಚನ್ನು ತೋರಿಸುವ ತೇಜಸ್ವಿಯವರ ಈ ಕತೆಗಳು ಕನ್ನಡಕ್ಕೆ ಹೊಸದು. ಪರಿಸರ ಪ್ರಜ್ಞೆಯು ವಾದ, ಹೋರಾಟ, ಅಂಕಿ ಅಂಶಗಳಷ್ಟೇ ಅಲ್ಲ ಪ್ರಕೃತಿಯೊಡನೆ ಸುಖದುಃಖದ ಸಂವಾದದ ಸಂಬಂಧವೂ ಹೌದು.
ತಮ್ಮ ಎಂದಿನ ವಿಶಿಷ್ಟ ಶೈಲಿಯ ಮೂಲಕ ತೇಜಸ್ವಿ ಈ ಸಂವಾದ, ಸಂಬಂಧವನ್ನು ಆಪ್ತವಾಗಿಸಿದ್ದಾರೆ.

There are no comments on this title.

to post a comment.

Total Visits to Site (September 2024 onwards):best free website hit counter