Local cover image
Local cover image

ರಾಂಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು (Rampoorada Bakkappa mattu itarara tatvapadagalu) / edited by ಕೆ. ನೀಲಾ( K. Neela).

Contributor(s): Material type: TextTextSeries: ಕರ್ನಾಟಕ ಸಮಗ್ರ ತತ್ವಪದಗಳು ಜನಪ್ರಿಯ ಸಂಪುಟ ಮಾಲೆ ; Vol. 12.Publication details: Bengaluru : Rashtriya Santakavi Kanakadasa Adyaana mattu Samshodhana Kendra, 2017.Edition: 1st edDescription: 392 p. ; 21 cmISBN:
  • (pbk.)
Subject(s): DDC classification:
  • IP 894.814 NEE
Summary: ಕನ್ನಡ ಬದುಕಿನ ಮುಖ್ಯ ಚಹರೆಗಳಲ್ಲಿ ಒಂದಾದ ತತ್ವಪದ ಪರಂಪರೆಯು ನಮ್ಮ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಅಭಿವ್ಯಕ್ತಿಯ ವಿಸ್ತಾರವಾದ ಭಾಗವಾಗಿದೆ. ಪ್ರಜಾಸತ್ತಾತ್ಮಕ ಜೀವನಮೌಲ್ಯಗಳನ್ನು ಅಭಿವ್ಯಕ್ತಿಸುವ ಮತ್ತು ಬದುಕುವ ಪರಂಪರೆಗಳಲ್ಲಿ ತತ್ವಪದ ಪರಂಪರೆಯೂ ವರ್ತಮಾನದ ಜೀವಂತ ಭಾಗವಾಗಿರುವ ತತ್ವಪದಗಳನ್ನು ಸಮಗ್ರವಾಗಿ ಸಂಪಾದಿಸಿ ಪ್ರಕಟಿಸುವ ಈ ಯೋಜನೆಯು ಸರ್ಕಾರವು ನಿರ್ವಹಿಸುತ್ತಿರುವ ಸಾಂಸ್ಕೃತಿಕ ಜವಾಬ್ದಾರಿಯ ದ್ಯೋತಕವಾಗಿದೆ. ಜೀವಪರ ನಿಲುವುಗಳನ್ನು ಪೋಷಿಸುವ ಈ ಪರಂಪರೆಯ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ನಾಡಿನ ಸಾಂಸ್ಕೃತಿಕ ಬದುಕಿಗೆ ಸಲ್ಲಿಸುತ್ತಿರುವ ಗೌರವದ ಆಶಯವೇ ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಂಪುಟ ಮಾಲೆ. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ವಿದ್ವಾಂಸರ ಸಿದ್ಧಪಡಿಸಿರುವ ಮೂಲಕ ಸ೦ಪಾದಿಸಿ, ಮಹತ್ವಪೂರ್ಣ ಸ೦ಪುಟಗಳಲ್ಲಿ ಸಾಹಿತ್ಯವನ್ನು 50 ಹೊರತರಲಾಗುತ್ತಿದೆ. ಈ ಸಂಪುಟಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿದೆ.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಕನ್ನಡ ಬದುಕಿನ ಮುಖ್ಯ ಚಹರೆಗಳಲ್ಲಿ ಒಂದಾದ ತತ್ವಪದ ಪರಂಪರೆಯು ನಮ್ಮ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಅಭಿವ್ಯಕ್ತಿಯ ವಿಸ್ತಾರವಾದ ಭಾಗವಾಗಿದೆ. ಪ್ರಜಾಸತ್ತಾತ್ಮಕ ಜೀವನಮೌಲ್ಯಗಳನ್ನು ಅಭಿವ್ಯಕ್ತಿಸುವ ಮತ್ತು ಬದುಕುವ ಪರಂಪರೆಗಳಲ್ಲಿ ತತ್ವಪದ ಪರಂಪರೆಯೂ ವರ್ತಮಾನದ ಜೀವಂತ ಭಾಗವಾಗಿರುವ ತತ್ವಪದಗಳನ್ನು ಸಮಗ್ರವಾಗಿ ಸಂಪಾದಿಸಿ ಪ್ರಕಟಿಸುವ ಈ ಯೋಜನೆಯು ಸರ್ಕಾರವು ನಿರ್ವಹಿಸುತ್ತಿರುವ ಸಾಂಸ್ಕೃತಿಕ ಜವಾಬ್ದಾರಿಯ ದ್ಯೋತಕವಾಗಿದೆ. ಜೀವಪರ ನಿಲುವುಗಳನ್ನು ಪೋಷಿಸುವ ಈ ಪರಂಪರೆಯ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ನಾಡಿನ ಸಾಂಸ್ಕೃತಿಕ ಬದುಕಿಗೆ ಸಲ್ಲಿಸುತ್ತಿರುವ ಗೌರವದ ಆಶಯವೇ ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಂಪುಟ ಮಾಲೆ. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ವಿದ್ವಾಂಸರ ಸಿದ್ಧಪಡಿಸಿರುವ ಮೂಲಕ ಸ೦ಪಾದಿಸಿ, ಮಹತ್ವಪೂರ್ಣ ಸ೦ಪುಟಗಳಲ್ಲಿ ಸಾಹಿತ್ಯವನ್ನು 50 ಹೊರತರಲಾಗುತ್ತಿದೆ. ಈ ಸಂಪುಟಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿದೆ.

There are no comments on this title.

to post a comment.

Click on an image to view it in the image viewer

Local cover image

Total Visits to Site (September 2024 onwards):best free website hit counter