ಗಾಂಧಿ ಚಿತ್ರದ ನೋಟು (Gandhi chitrada notu) / ಸುನಂದಾ ಪ್ರಕಾಶ ಕಡಮೆ (Sunanda Prakasha Kadame).

By: Material type: TextTextLanguage: Kannada Publication details: Sagara : Akshara Prakashana, 2008.Edition: 1st edDescription: 96 p. ; 22 cmSubject(s): DDC classification:
  • IP 894.814 KAD
Contents:
ಚಿನ್ನಿದಾಂಡು-- ಚೌಕ ಮತ್ತು ಗೋಲ--ನಿನ್ನದೊಂದು ನೋಟ ಬೇಕು-- ತಂಕಿ--ನನ್ನ ಪೊರೆವ ತೊಟ್ಟಿಲು --ಮಳೆ ಹೊಯ್ದು ನಿಂತ ಕ್ಷಣ-- ಕೋಲು ಸಂಪಿಗೆ ಮರ--ಅಪ್ಪಿ--ಜೇಡ ಬಲೆ ನೇಯುತಿದೆ-- ಜರಿಯಂಚಿನ ಫ್ರಾಕು-- ಕಾಯದೊಳಗಣ ಆತ್ಮ-- ಗಾಂಧೀ ಚಿತ್ರದ ನೋಟು
Summary: ಸುನಂದಾ ಅವರ ಕತೆಗಳ ಶಕ್ತಿ ಇರುವುದು ಅವುಗಳ ನಿರೂಪಣೆಯಲ್ಲಿರುವ ನಿಸ್ಪೃಹತೆಯಲ್ಲಿ. ಈ ಸ್ವಭಾವದಿಂದ ಅವರಿಗೆ ಪಾತ್ರಗಳೊಡನೆಯ ತಾದಾತ್ಮ ಸಹಜವಾಗಿ ಒದಗಿದೆ. ಹೀಗಾಗಲು ಪಾತ್ರಗಳ ಬಗ್ಗೆ ಸಹಾನುಭೂತಿ ಇರಬೇಕಾಗುತ್ತದೆ ಮತ್ತು ಅವುಗಳ ಜೊತೆ ಕಥೆಯ ಪ್ರಪಂಚದಲ್ಲಿ ಬದುಕಬೇಕಾಗುತ್ತದೆ. ಹಾಗಾದಾಗಲೇ ಆ ವಿವರಗಳು ಜೀವಂತವಾಗುತ್ತವ ಅರ್ಥಪೂರ್ಣವಾಗುತ್ತವೆ. ಬಹುತೇಕ ಕತೆಗಳಲ್ಲಿ ಸುನಂದಾ ತಮ್ಮ ಪಾತ್ರ ಪ್ರಪಂಚವನ್ನು ಈ ಬಗೆಯಿಂದ ಕಂಡಿದ್ದಾರೆ... ಸಾವಧಾನದಿಂದ ಪಾತ್ರಗಳ ಒಳಬದುಕನ್ನು ನೋಡಿ, ಅವರ ಮಾತುಗಳನ್ನು ಆಲಿಸಿ ಬರೆಯುವ ಸಹನೆಯಿರುವುದರಿಂದಲೇ ಸುನಂದಾ ತಮ್ಮ ಕಥನಲೋಕದ ವಿಸ್ತಾರವನ್ನು ಅರಿಯಬಲ್ಲರು ಮತ್ತು ಅದನ್ನು ನಮಗೂ ಮನದುಂಬುವಂತೆ ಕಾಣಿಸಬಲ್ಲರು. ಈ ಸ೦ಕಲನದ ಸಫಲ ಕತೆಗಳ ಕಾರಣದಿಂದ, ಅವರು ಇನ್ನೂ ಬರೆಯಲಿರುವ ಲೋಕದ ಬಗ್ಗೆ ನನ್ನಂಥ ಓದುಗರ ಅಪೇಕ್ಷೆ, ಆಸೆ, ಕುತೂಹಲಗಳು ಬಹಳಪಟ್ಟು ಹೆಚ್ಚಾಗಿವೆ.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಚಿನ್ನಿದಾಂಡು-- ಚೌಕ ಮತ್ತು ಗೋಲ--ನಿನ್ನದೊಂದು ನೋಟ ಬೇಕು-- ತಂಕಿ--ನನ್ನ ಪೊರೆವ ತೊಟ್ಟಿಲು --ಮಳೆ ಹೊಯ್ದು ನಿಂತ ಕ್ಷಣ-- ಕೋಲು ಸಂಪಿಗೆ ಮರ--ಅಪ್ಪಿ--ಜೇಡ ಬಲೆ ನೇಯುತಿದೆ-- ಜರಿಯಂಚಿನ ಫ್ರಾಕು-- ಕಾಯದೊಳಗಣ ಆತ್ಮ-- ಗಾಂಧೀ ಚಿತ್ರದ ನೋಟು

ಸುನಂದಾ ಅವರ ಕತೆಗಳ ಶಕ್ತಿ ಇರುವುದು ಅವುಗಳ ನಿರೂಪಣೆಯಲ್ಲಿರುವ ನಿಸ್ಪೃಹತೆಯಲ್ಲಿ.
ಈ ಸ್ವಭಾವದಿಂದ ಅವರಿಗೆ ಪಾತ್ರಗಳೊಡನೆಯ ತಾದಾತ್ಮ ಸಹಜವಾಗಿ ಒದಗಿದೆ. ಹೀಗಾಗಲು ಪಾತ್ರಗಳ ಬಗ್ಗೆ ಸಹಾನುಭೂತಿ ಇರಬೇಕಾಗುತ್ತದೆ ಮತ್ತು ಅವುಗಳ ಜೊತೆ ಕಥೆಯ ಪ್ರಪಂಚದಲ್ಲಿ ಬದುಕಬೇಕಾಗುತ್ತದೆ. ಹಾಗಾದಾಗಲೇ ಆ ವಿವರಗಳು ಜೀವಂತವಾಗುತ್ತವ
ಅರ್ಥಪೂರ್ಣವಾಗುತ್ತವೆ. ಬಹುತೇಕ ಕತೆಗಳಲ್ಲಿ ಸುನಂದಾ ತಮ್ಮ ಪಾತ್ರ ಪ್ರಪಂಚವನ್ನು ಈ ಬಗೆಯಿಂದ ಕಂಡಿದ್ದಾರೆ... ಸಾವಧಾನದಿಂದ ಪಾತ್ರಗಳ ಒಳಬದುಕನ್ನು ನೋಡಿ, ಅವರ ಮಾತುಗಳನ್ನು ಆಲಿಸಿ ಬರೆಯುವ ಸಹನೆಯಿರುವುದರಿಂದಲೇ ಸುನಂದಾ ತಮ್ಮ ಕಥನಲೋಕದ ವಿಸ್ತಾರವನ್ನು ಅರಿಯಬಲ್ಲರು ಮತ್ತು ಅದನ್ನು ನಮಗೂ ಮನದುಂಬುವಂತೆ ಕಾಣಿಸಬಲ್ಲರು. ಈ ಸ೦ಕಲನದ ಸಫಲ ಕತೆಗಳ ಕಾರಣದಿಂದ, ಅವರು ಇನ್ನೂ ಬರೆಯಲಿರುವ ಲೋಕದ ಬಗ್ಗೆ ನನ್ನಂಥ ಓದುಗರ ಅಪೇಕ್ಷೆ, ಆಸೆ, ಕುತೂಹಲಗಳು ಬಹಳಪಟ್ಟು ಹೆಚ್ಚಾಗಿವೆ.

There are no comments on this title.

to post a comment.

Total Visits to Site (September 2024 onwards):best free website hit counter