ಮತ್ತೊಬ್ಬನ ಆತ್ಮಚರಿತ್ರೆ (Mattobbana atmacharitre) / ಎ. ಕೆ. ರಾಮಾನುಜನ್ (A. K. Ramanujan).

By: Contributor(s): Material type: TextTextLanguage: Kannada Publication details: Dharwad : Manohara Grantha Mala, 1978.Edition: 1st edDescription: 136 p. ; 19 cmSubject(s): DDC classification:
  • IP 823.6 RAM
Contents:
೧. ಒಂದಾನೊಂದು ಕಾಲದಲ್ಲಿ ಮೂರು ದಿನ--೨. ನನ್ನ ಹೆಸರಿನ ಮತ್ತೊಬ್ಬ--೩. ಸೀಸೆಯೊಳಗಿನ ಪತ್ರ--೪. ಬರೆಯುವುದಕ್ಕೆ ಕಾರಣ--೫. ಒಬ್ಬ ಅಣ್ಣ, ಒಬ್ಬ ಅಕ್ಕ--೬. ಒಂದು ಮರ--೮. ಮನೆ--೯. ರಿಕ್ಷಾ--೧೦, ಒಂದು ಕಕ್ಕಸು--೧೧. ಹೆಸರು--೧೨. ನೀರಿನಲ್ಲಿ ನಾರ್ಸಿಸಸ್--೧೩. ಹೈಕೋರ್ಟ, ಅದರಾಚೆ ಸಮುದ್ರ--೧೪. ೧೯೧೮ರಲ್ಲಿ ಅಪ್ಪ ಕೂತಿದ್ದ--೧೫. ಒಂದೆರಡು ದೆವ್ವ--೧೬. ಅಮೆರಿಕನ್ ಭಯ ರವಿ ದೇವ--೧೭. ಕ್ಯಾನಿಬಲ್ ನೆನಪು--೧೮, ಅವಳಿ-ಜವಳಿ ಕತೆ--೧೯. ಕತೆ ಕೇಳಿದವರ ಕತೆ--೨೦. ಮನೆ ಇಲ್ಲದ ಕಂಬ--೨೧. ಚಿಕಾಗೋನಲ್ಲಿ ಒಂದು ಕೆಂಪೆತ್ತು--೨೨. ಒಂದೆರಡು ಖರ್ಜೂರ
Summary: ಇದು ಏನು ಅಂದರೆ - ಕತೆಯಲ್ಲ, ಕಾದಂಬರಿ, ಆತ್ಮೀಯ ಬರವಣಿಗೆಯ ರೂಪ ಹೊತ್ತು ಪರರ ಅನುಭವದ ಸೊಗಡನ್ನೂ ಹುದುಗಿಸಿರುವ ಈ ಕೃತಿ, ಆತ್ಮಕತೆಯಲ್ಲ, ಕಾದಂಬರಿ, 'ಕಾಂತಾಸಮ್ಮಿತಿ'ಯ ಸ್ನೇಹ-ಶೈಲಿಯನ್ನು ಕೇವಲ ಆತ್ಮನಿವೇದನೆಗೆಂದು ಬಳಸದೆ, ಒಬ್ಬ ಕಸಬುಗಾರ ತನ್ನ ಕುಶಲಕಲೆ ಪ್ರಕಟನೆಗಾಗಿ ಉಪಯೋಗಿಸಿ ದಂತಿರುವ ಇದು, ಅದೂ ಹೌದು, ಇದೂ ಹೌದು ಎಂಬಂತೆ ಕಾಣಿಸುತ್ತದೆ. ತೀರ ಹತ್ತಿರದಿಂದ ದಿಟ್ಟಿಸಿದಾಗ, ಅದೂ ಅಲ್ಲ, ಇದೂ ಅಲ್ಲ ಎಂದು ಅನಿಸಿದರೂ ಅನಿಸುತ್ತದೆ. ಇಂಥ ಮಾಯೆ ಈಕೃತಿಯನ್ನು ಆವರಿಸಿದೆ. ಇಂತಹ ಆಕರ್ಷಕ ಮೋಡಿಯ ಈ ಅನನ್ಮಕೃತಿ - “ಮತ್ತೊಬ್ಬನ ಆತ್ಮಚರಿತ್ರೆ”
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 823.6 RAM (Browse shelf(Opens below)) Available G13153
Total holds: 0

೧. ಒಂದಾನೊಂದು ಕಾಲದಲ್ಲಿ ಮೂರು ದಿನ--೨. ನನ್ನ ಹೆಸರಿನ ಮತ್ತೊಬ್ಬ--೩. ಸೀಸೆಯೊಳಗಿನ ಪತ್ರ--೪. ಬರೆಯುವುದಕ್ಕೆ ಕಾರಣ--೫. ಒಬ್ಬ ಅಣ್ಣ, ಒಬ್ಬ ಅಕ್ಕ--೬. ಒಂದು ಮರ--೮. ಮನೆ--೯. ರಿಕ್ಷಾ--೧೦, ಒಂದು ಕಕ್ಕಸು--೧೧. ಹೆಸರು--೧೨. ನೀರಿನಲ್ಲಿ ನಾರ್ಸಿಸಸ್--೧೩. ಹೈಕೋರ್ಟ, ಅದರಾಚೆ ಸಮುದ್ರ--೧೪. ೧೯೧೮ರಲ್ಲಿ ಅಪ್ಪ ಕೂತಿದ್ದ--೧೫. ಒಂದೆರಡು ದೆವ್ವ--೧೬. ಅಮೆರಿಕನ್ ಭಯ ರವಿ ದೇವ--೧೭. ಕ್ಯಾನಿಬಲ್ ನೆನಪು--೧೮, ಅವಳಿ-ಜವಳಿ ಕತೆ--೧೯. ಕತೆ ಕೇಳಿದವರ ಕತೆ--೨೦. ಮನೆ ಇಲ್ಲದ ಕಂಬ--೨೧. ಚಿಕಾಗೋನಲ್ಲಿ ಒಂದು ಕೆಂಪೆತ್ತು--೨೨. ಒಂದೆರಡು ಖರ್ಜೂರ

ಇದು ಏನು ಅಂದರೆ - ಕತೆಯಲ್ಲ, ಕಾದಂಬರಿ, ಆತ್ಮೀಯ ಬರವಣಿಗೆಯ ರೂಪ ಹೊತ್ತು ಪರರ ಅನುಭವದ ಸೊಗಡನ್ನೂ ಹುದುಗಿಸಿರುವ ಈ ಕೃತಿ, ಆತ್ಮಕತೆಯಲ್ಲ, ಕಾದಂಬರಿ,

'ಕಾಂತಾಸಮ್ಮಿತಿ'ಯ ಸ್ನೇಹ-ಶೈಲಿಯನ್ನು ಕೇವಲ ಆತ್ಮನಿವೇದನೆಗೆಂದು ಬಳಸದೆ, ಒಬ್ಬ ಕಸಬುಗಾರ ತನ್ನ ಕುಶಲಕಲೆ ಪ್ರಕಟನೆಗಾಗಿ ಉಪಯೋಗಿಸಿ ದಂತಿರುವ ಇದು, ಅದೂ ಹೌದು, ಇದೂ ಹೌದು ಎಂಬಂತೆ ಕಾಣಿಸುತ್ತದೆ. ತೀರ ಹತ್ತಿರದಿಂದ ದಿಟ್ಟಿಸಿದಾಗ, ಅದೂ ಅಲ್ಲ, ಇದೂ ಅಲ್ಲ ಎಂದು ಅನಿಸಿದರೂ ಅನಿಸುತ್ತದೆ. ಇಂಥ ಮಾಯೆ ಈಕೃತಿಯನ್ನು ಆವರಿಸಿದೆ. ಇಂತಹ ಆಕರ್ಷಕ ಮೋಡಿಯ ಈ ಅನನ್ಮಕೃತಿ - “ಮತ್ತೊಬ್ಬನ ಆತ್ಮಚರಿತ್ರೆ”

There are no comments on this title.

to post a comment.

Total Visits to Site (September 2024 onwards):best free website hit counter