ಅಕ್ಕ (Akka) /

ಲಂಕೇಶ್, ಪಿ. (Lankesh, P.)

ಅಕ್ಕ (Akka) / ಪಿ. ಲಂಕೇಶ್ (P. Lankesh). - Bangalore : Patrike Prakashana, 1991c. - 104 p. ; 21 cm.

ಏನೋ ತಿಳ್ಕೊಬೇಡಿ ಸಾರ್ --
ಬೈಗುಳದ ಜಡಿಮಳೆ --
ರಾಮಪ್ಪನ ಹತ್ತಿರ ಹೋಗಿದ್ದೆ --
ದಾರಿಯಲ್ಲಿ ಹೋದ ನಾರಿ --
ನಾತ --
ಪೆದ್ದಿ ಜೊತೆಗೆ --.

ದಾರಿಹೋಕ ನೋಡುವ, ಚಿಂತಿಸುವ, ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾ ಗಿದ್ರೆ ಅವನಿಗೆ ಒಂದಲ್ಲ ಒಂದು ದಿನ ಈ ಕ್ಯಾತ ಅಥವಾ ಕೃಷ್ಣ ಸಿಕ್ಕೇಸಿಗ್ತಾನೆ. ಈ ಕ್ಯಾತನ ಹಟ್ಟಿ, ಅವನ ಅಕ್ಕ, ಅವರಿಬ್ಬರನ್ನು ಸುತ್ತುವರಿದ ರಾಜಕೀಯ- ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತೆ, ಕ್ಯಾತ ಕಂಡದ್ದನ್ನು ಹೇಳುವ ಈ ಪುಟ್ಟ ಕಾದಂಬರಿ ನಿಜಕ್ಕೂ ರಾಜಕೀಯ ಕಾದಂಬರಿ.


Fiction.
Political fiction.

894.8143 LAN

Total Visits to Site (September 2024 onwards):best free website hit counter